ಐದು ಗ್ಯಾರಂಟಿ ಯೋಜನೆ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶವನ್ನು ನೀಡಿದ ಬೆನ್ನಲ್ಲೆ ಕೆಲವೊಂದು ಹೊಸ ರೂಲ್ಸ್ಗಳು(Shakti scheme conditions) ಜಾರಿಯಾಗಿದೆ.
Karnataka govt
-
Karnataka State Politics Updates
District Ministers: ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ
by ವಿದ್ಯಾ ಗೌಡby ವಿದ್ಯಾ ಗೌಡಸರ್ಕಾರ ನಿನ್ನೆಯಷ್ಟೇ ಕೆಲವು ಗ್ಯಾರಂಟಿಗಳನ್ನು ಜಾರಿಗೆ ತಂದು ಘೋಷಣೆ ಮಾಡಿದೆ. ಅಲ್ಲದೆ, ಶುಕ್ರವಾರ (ಜೂ.2) ಜಿಲ್ಲಾ ಉಸ್ತುವಾರಿ ಸಚಿವರ (District Incharge ministers) ನೇಮಕ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ.
-
Karnataka State Politics UpdateslatestNationalNews
ಕರ್ನಾಟಕ ರಾಜಕೀಯದಲ್ಲಿ ಸಖತ್ ಸದ್ದುಮಾಡುತ್ತಿರುವ ಈ ಸ್ಯಾಂಟ್ರೋ ರವಿ ಯಾರು ಗೊತ್ತ? ರಾಜಕೀಯ ನಾಯಕರೊಂದಿಗೆ ಇವನಿಗೇಕೆ ನಂಟು!
ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ಧಿಯಲ್ಲಿದ್ದು, ರಾಜಕೀಯ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳಿಗೆ ಸ್ಯಾಂಟ್ರೋ ರವಿ ಎಂಬಾತ ಕಾರಣ ಎಂಬ ವರದಿಗಳು ಬರುತ್ತಾ ಇದೆ. ಚುನಾವಣೆಯ ಪ್ರಚಾರಗಳನ್ನು ಮರೆತು ನಾಯಕರು ಈತನ ವಿಷಯವಾಗಿ ಕಿತ್ತಾಡುತ್ತಿದ್ದಾರೆ. ಹಾಗಾದರೆ ಯಾರು ಈ …
-
ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಾ, ದಾಖಲೆ ರಹಿತರಾಗಿದ್ದಂತ ಜನತೆಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಖಾಸಗಿ ಜಮೀನುಗಳಲ್ಲಿ ( Private Lands ) ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು …
-
latestNewsಬೆಂಗಳೂರು
ರೈತರಿಗೆ ಸಿಹಿ ಸುದ್ದಿ: ನ. 1 ರಿಂದ ‘ಯಶಸ್ವಿನಿ ಯೋಜನೆ’ ಯ ಈ ಸೌಲಭ್ಯ ಪುನಾರಂಭ
by Mallikaby Mallika‘ಯಶಸ್ವಿನಿ ಯೋಜನೆ’ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಪುನರಾರಂಭವಾಗಲಿದೆ. ರೈತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಈ ಯೋಜನೆ ಅತಿ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಹಕಾರಿ ಸಂಸ್ಥೆಗಳ ಸದಸ್ಯ ರೈತರಿಗೆ ಮತ್ತು …
-
Karnataka State Politics UpdateslatestNewsಕೃಷಿ
ಅಡಕೆಗೆ ಎಲೆಚುಕ್ಕಿ ರೋಗ : ರಾಜ್ಯ ಸರಕಾರದಿಂದ ಆರ್ಥಿಕ ನೆರವು
by Mallikaby Mallikaರಾಜ್ಯ ಸರ್ಕಾರವು ಅಡಿಕೆ ಬೆಳಗಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಅಡಿಕೆಗೆ ಎಲೆಚುಕ್ಕೆ ರೋಗ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ತಲಾ 1 ಹೆಕ್ಟೇರ್ ಗೆ ಔಷಧ ಸಿಂಪಡಣೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ. ಅಡಿಕೆಗೆ ಎಲೆಚುಕ್ಕೆ ರೋಗಕ್ಕೆ ಔಷಧಿ …
-
Karnataka State Politics UpdateslatestNewsಬೆಂಗಳೂರು
ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿ : ಅಕ್ಟೋಬರ್ ತಿಂಗಳಲ್ಲಿ 7 ನೇ ವೇತನ ಆಯೋಗ ರಚನೆ: ಸಿಎಂ ಬೊಮ್ಮಾಯಿ
by Mallikaby Mallikaಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಇಂದು ಘೋಷಿಸಿದರು. ವಿಧಾನ ಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ …
