Dakshina Kannada: ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
Karnataka high court
-
News
High Court: ವಾಲ್ಮೀಕಿ ನಿಗಮ ಹಗರಣ ತನಿಖೆ ಇನ್ನು CBI ಗೆ – ಹೈಕೋರ್ಟ್ ಮಹತ್ವದ ಆದೇಶ, ಹಲವರಿಗೆ ಶುರುವಾಯ್ತು ಢವ ಢವ
by V Rby V RHigh Court : ವಾಲ್ಮೀಕಿ ನಿಗಮದಲ್ಲಿ (valmiki corporation) ಕೋಟ್ಯಂತರ ರೂಪಾಯಿ ಹಗರಣ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇದೀಗ ವಾಲ್ಮೀಕಿ ನಿಗಮ ಹಗರಣದ ತನಿಖೆ ಹೊಣೆಯನ್ನಯ ಸಿಬಿಐಗೆ (cbi) ವಹಿಸಿ ಹೈಕೋರ್ಟ್ನಿಂದ ಮಹತ್ವದ ಆದೇಶ ನೀಡಿದೆ. ಹೌದು, ಮಹರ್ಷಿ ವಾಲ್ಮೀಕಿ …
-
News
High Court: ಮಹಿಳೆಯರು ಪಾಸ್ಪೋರ್ಟ್ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿಗೆ ಪತಿಯ ಅನುಮತಿ ಮತ್ತು ಸಹಿಯ ಅವಶ್ಯಕತೆ ಇಲ್ಲ:ಹೈಕೋರ್ಟ್ ಮಹತ್ವದ ತೀರ್ಪು
by Mallikaby MallikaHigh Court: ಮಹಿಳೆಯರು ಪಾಸ್ಪೋರ್ಟ್ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿಗೆ ಪತಿಯ ಅನುಮತಿ ಮತ್ತು ಸಹಿಯ ಅವಶ್ಯಕತೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
-
News
Chinnaswamy Stampede: RCB ಮ್ಯಾನೇಜರ್, DNA ಸಂಸ್ಥೆಯವರು ಸೇರಿ ಒಟ್ಟು 4 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ:ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
Chinnaswamy Stampede: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ RCB ಮ್ಯಾನೇಜರ್, DNA ಸಂಸ್ಥೆಯವರನ್ನು ಬಂಧಿಸಲಾಗಿದ್ದು ಒಟ್ಟು ನಾಲ್ವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
-
Breaking Entertainment News Kannada
KSCA: FIR ರದ್ದು ಮಾಡುವಂತೆ KSCA ಅರ್ಜಿ: ಷರತ್ತುಬದ್ಧ ರಿಲೀಫ್ ನೀಡಿದ ಹೈ ಕೋರ್ಟ್
KSCA: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಮಾಡುವಂತೆ ಕೆಎಸ್ಸಿಎ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ಅನ್ನು ನೀಡಿದೆ.
-
News
Sonu Nigam: ಸೋನು ನಿಗಮ್ ಗೆ ಬಿಗ್ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್ !! ಖಡಕ್ ವಾರ್ನಿಂಗ್ ಕೊಟ್ಟು ಕೋರ್ಟ್ ಹೇಳಿದ್ದೇನು?
Sonu Nigam: ಗಾಯಕ ಸೋನು ನಿಗಮ್ ಅವರ ‘ಕನ್ನಡ’ ಹೇಳಿಕೆಯ ಸುತ್ತಲಿನ ಗದ್ದಲದ ನಡುವೆ ಕರ್ನಾಟಕ ಹೈಕೋರ್ಟ್ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ.
-
Belthangady: ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇದೇ 6ರಂದು, ಭಾನುವಾರ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
-
B S Yediyurappa: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ರಿಲೀಫ್ ದೊರಕಿದೆ. ಮಾ.15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿಎಸ್ ಯಡಿಯೂರಪ್ಪಗೆ 1 ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ಗೆ ಶುಕ್ರವಾರ (ಮಾ.14) ಹೈಕೋರ್ಟ್ ತಡೆ ನೀಡಿದೆ.
-
Bantwal: ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆಯಾಗಿದ್ದು, ಅನಂತರ ದಿಢೀರ್ ಆಗಿ ಉಡುಪಿ ಡಿಮಾರ್ಟ್ನಲ್ಲಿ ಪತ್ತೆಯಾಗಿದ್ದ. ಅನಂತರ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಬಂದಿದ್ದರು.
-
High Court : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ.
