ಮನೆಮಂದಿ ಮೂರು ದಿನದ ಮಟ್ಟಿಗೆ ಹೊರ ಹೋದ ಸಂದರ್ಭದಲ್ಲಿ ಅದೇ ಬಿಲ್ಡಿಂಗ್ನ ಸೆಕ್ಯುರಿಟಿ ದಂಪತಿಗಳು ಮನೆ ಪೂರ್ತಿ ದೋಚಿ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಹೌದು ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಮೂಲದ ಸೆಕ್ಯುರಿಟಿ ಸಿಬ್ಬಂದಿ ತಮ್ಮ ಕೈಚಳಕ ತೋರಿಸಿ …
Tag:
