Bengaluru Bandh:ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಇಂದು ಶನಿವಾರ ಮಂಡ್ಯ ಬಂದ್ ಆಗಿದೆ. ಇದೀಗ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.
Karnataka news
-
Karnataka State Politics UpdateslatestNationalNews
Liquor Licence: ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ – ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿವೆ ವೈನ್ ಶಾಪ್ ಗಳು !! ನಿಮ್ಮೂರಲ್ಲೂ ಆಗುತ್ತಾ ಓಪನ್ ?!
ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ(Liquor Sale)ಮಳಿಗೆಗಳ ಲೈಸೆನ್ಸ್ (Liquor Licence)ವಿತರಣೆಗೆ ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ರೆಡಿ ಮಾಡಿದೆ.
-
ಕೃಷಿ
Tax on poultry farming: ಕೋಳಿ ಸಾಕಣೆದಾರರಿಗೆ ಸಂತಸದ ಸುದ್ದಿ!! ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದ ಮಹತ್ವದ ತೀರ್ಪು – ಏನದು?
ಗ್ರಾಮ ಪಂಚಾಯತ್ ‘ಗ್ರಾಮ ಸ್ವರಾಜ್’ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ(Tax on poultry farming )ವಿಧಿಸುವುದು ಸರಿಯಲ್ಲ,ಎನ್ನುವ ತೀರ್ಪೊಂದನ್ನು ಹೈಕೋರ್ಟ್ ನೀಡಿದೆ
-
latestNationalNews
Jaya mrutyunjayala swamyji: ಯಡಿಯೂರಪ್ಪ, ಬೊಮ್ಮಾಯಿ ಅವರಿಂದಲೇ ಭಾರೀ ಮೋಸ – ಬಿಜೆಪಿ ಸೋಲಿನ ಸ್ಪೋಟಕ ಕಾರಣ ತೆರೆದಿಟ್ಟ ಜಯಮೃತ್ಯುಂಜಯ ಸ್ವಾಮಿಜಿ
Basava Jayamrutyunjaya swamiji: ಜಯಮೃತ್ಯುಂಜಯಸ್ವಾಮಿಜಿಗಳವರು ಬಿಜೆಪಿಯು ಹೀನಾಯವಾಗಿ ಸೋಲಲು ಕಾರಣವೇನೆಂದು ಸ್ಫೋಟ ಹೇಳಿಕೆಯನ್ನು ನೀಡಿದ್ದಾರೆ.
-
latestNationalNews
Yuvanidhi Scheme: ಮತ್ತೊಂದು ಗ್ಯಾರಂಟಿ ಜಾರಿಗೆ ಸದ್ದಿಲ್ಲದೆ ನಡೆಯುತ್ತಿದೆ ತಯಾರಿ- ಇವರಿಗಂತೂ ಸಿಗಲಿ ಭರ್ಜರಿ ಲಾಭ
ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ (Yuvanidhi Scheme)ತರಲು ಭರದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
-
ದಕ್ಷಿಣ ಕನ್ನಡ
KSRTC Bus in Mangalore: ಫ್ರೀ ಎಫೆಕ್ಟ್, ಮಂಗಳೂರಿಗರೇ ನಿಮಗೊಂದು ಶುಭ ಸುದ್ದಿ; ರೋಡಿಗಿಳಿಯಲಿದೆ ಸರಕಾರಿ ಬಸ್ಗಳು!
by Mallikaby MallikaKSRTC Bus in Mangalore:ಮಂಗಳೂರಿನ ಯಾವ ರೂಟ್ಗಳಲ್ಲಿ ಬಸ್ಗಳನ್ನು ಕರ್ಯಾಚರಣೆಗೆ ಬಿಡಬಹುದು ಎಂಬುವುದನ್ನು ಸಮೀಕ್ಷೆ ನಡೆಸಿದೆ ಎಂದು ವರದಿಯಾಗಿದೆ.
-
latestNewsಬೆಂಗಳೂರು
Yashvanthpura-Karatagi Express: ಪ್ರಸಿದ್ಧ ‘ಯಶವಂತಪುರ -ಕಾರಟಗಿ ಎಕ್ಸ್ ಪ್ರೆಸ್’ ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ !! ಇಲ್ಲಿದೆ ನೋಡಿ ಡೀಟೇಲ್ಸ್
Yeshwantpur-karatagi express :ಯಶವಂತಪುರ ಮತ್ತು ಕಾರಟಗಿ ನಿಲ್ದಾಣಗಳ ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು 30 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
-
NationalNews
Ration Card Holder: ಪಡಿತರ ಚೀಟಿದಾರರೇ ನಿಮಗೊಂದು ಶಾಕಿಂಗ್ ನ್ಯೂಸ್ ! ಸರ್ಕಾರ ಮಾಡ್ತು ಮಹತ್ವದ ಒಂದು ನಿರ್ಧಾರ
Ration Card Holder: ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
-
latestNationalNews
Koppala: ಅಯ್ಯೋ ದೇವ್ರೇ.. ಊರಿಗೆ ಬಾರ್ ಬೇಕೆ ಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಕುಡುಕರು- ನಂತರ ಆದದ್ದೇ ವಿಚಿತ್ರ
Koppala: ಕುಡುಕರ ತಂಡವೊಂದು ನಮ್ಮ ಊರಲ್ಲಿ ಎಂಎಸ್ಐಎಲ್(MSIL) ಬಾರ್ ಆಗಲೇ ಬೇಕು, ಕೂಡಲೇ ಇದನ್ನು ಆರಂಭಿಸಬೇಕು ಕೊಪ್ಪಳ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ
-
latestNationalNews
Transport Employees Strike: ಮಹಿಳೆಯರೇ, ಈ ಒಂದು ದಿನ ನೀವು ಫ್ರೀ ಬಸ್ ನಲ್ಲಿ ಓಡಾಡೋ ಹಾಗಿಲ್ಲ – ಯಾಕೆ ಗೊತ್ತೇ ?
Transport Employees Strike: ಮಹಿಳೆಯರೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಈ ಒಂದು ದಿನ ನೀವು ಫ್ರೀ ಬಸ್ ನಲ್ಲಿ ಓಡಾಡಲು ಸಾಧ್ಯವಿಲ್ಲ.
