Chanakya Niti: ಚಾಣಕ್ಯ ನೀತಿ ಯ ಪ್ರಕಾರ (Chanakya Niti) ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಲ್ಲಿ ಯಾವತ್ತಿಗೂ ಎಚ್ಚರ ತಪ್ಪಬೇಡಿ.
Karnataka news
-
Shakti scheme: ಸರ್ಕಾರ, ನಾಲ್ಕು ನಿಗಮಗಳಿಗೆ ಉದ್ದೇಶಿತ ಅನುದಾನ ಬಿಡುಗಡೆ ಮಾಡುವ ಮೂಲಕ ಸೋಮವಾರ ಆದೇಶ ಹೊರಡಿಸಿದೆ.
-
Breaking Entertainment News Kannada
Kirik Keerthi: I want to come back… ನೀವು ಜೊತೇಲಿರಿ ಅಷ್ಟು ಸಾಕು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುವೆ- ಕಿರಿಕ್ ಕೀರ್ತಿ ಹೊಸ ಪೋಸ್ಟ್ ವೈರಲ್ !
by ವಿದ್ಯಾ ಗೌಡby ವಿದ್ಯಾ ಗೌಡಸಾಕಷ್ಟು ಜನಪ್ರಿಯತೆ ಹಾಗೂ ಜನಮನ್ನಣೆಯನ್ನು ಪಡೆದ ಕಿರಿಕ್ ಕೀರ್ತಿ (Kirik Keerthi) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.
-
63ರ ಹರೆಯದ ವೃದ್ದೆಯೊಬ್ಬರು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ ಆಪಾದನೆ ಮೇರೆಗೆ ವೃದ್ದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ(Bengaluru).
-
ತನ್ನ ಗೆಳೆಯನ ಸಾವಿನ ಸುದ್ದಿ ಕೇಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆನಂದ್ (30) ಎಂಬಾತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ತನ್ನ ಪ್ರಾಣಸ್ನೇಹಿತನ ಸಾವನ್ನಪ್ಪಿದ್ದ ವಿಷಯ …
-
latestNews
Kodi Mutt Shree Prediction: ಕೋಡಿಮಠ ಶ್ರೀಗಳಿಂದ ಚಂದ್ರಯಾನ-3 ಕುರಿತು ಆಘಾತಕಾರಿ ಭವಿಷ್ಯ ನುಡಿ! ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಹೇಳಿದ್ಯಾಕೆ!!!
by ವಿದ್ಯಾ ಗೌಡby ವಿದ್ಯಾ ಗೌಡಚಂದ್ರಯಾನ-3 ಕುರಿತು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಜಗತ್ತಿನ ಆಗು-ಹೋಗುಗಳ ಬಗ್ಗೆ ಭವಿಷ್ಯ (kodi mutt Shree Pridiction) ನುಡಿದಿದ್ದಾರೆ
-
Karnataka State Politics UpdateslatestNationalNews
Liquor Price: ಮದ್ಯದ ಬೆಲೆ ಏರಿಸಬೇಡಿ ಅಂದ್ರೂ ಬೇಕಾಬಿಟ್ಟಿ ಏರಿಸಿದ್ದ ಸರ್ಕಾರ: ಸರ್ಕಾರಕ್ಕೆ ಮುಟ್ಟಿ ನೋಡ್ಕೊಳ್ಳೊ ಶಾಕ್ ನೀಡಿದ ಮದ್ಯಪ್ರಿಯರು !!
by ವಿದ್ಯಾ ಗೌಡby ವಿದ್ಯಾ ಗೌಡಮದ್ಯದ ದರ (liquor Price) ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ.
-
News
Bengaluru honeytrap racket: ಬಾಗಿಲು ತೆರೆದ ತಕ್ಷಣ ತಬ್ಬಿಕೊಳ್ಳುವ ಬಿಕಿನಿ ಹುಡುಗಿ – ಇದು ಹನಿ ಟ್ರಾಪ್’ನ ಹೊಸ ಕಹಾನಿ !
by ಹೊಸಕನ್ನಡby ಹೊಸಕನ್ನಡBengaluru honeytrap racket: ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಖತರ್ನಾಕ್ ಮಾಡೆಲ್ ಕಮ್ ಬಿಕಿನಿ ಬೇಬ್ಸ್ ಅನ್ನು ಪುಟ್ಟೇನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಈ ಮೊದಲೇ …
-
latestNationalNews
Sanitary Napkins: ಕರ್ನಾಟಕದ ಹುಡುಗಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್: ಈ ಯೋಜನೆಗೆ ಯಾರು ಅರ್ಹರು ಗೊತ್ತಾ ?
ಶಾಲೆಯ(School) ವಿದ್ಯಾರ್ಥಿನಿಯರಿಗೆ (Students) ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಶುಚಿ ಯೋಜನೆಯ(Shuchi free sanitary pad scheme ) ಅತೀ ಶೀಘ್ರದಲ್ಲಿಯೆ ಮತ್ತೆ ಶುರುವಾಗಲಿ
-
latestNationalNews
Ajit Rai: ಪತ್ನಿಯ ಕಾರಣದಿಂದ ಅಜಿತ್ ರೈಗೆ ಸಿಗ್ತು ಜಾಮೀನು, ಇಲ್ಲಿದೆ ಉಳಿದ ವಿವರ !
by ಕಾವ್ಯ ವಾಣಿby ಕಾವ್ಯ ವಾಣಿಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ (Ajith kumar Rai) ಮನೆ ಮೇಲೆ ದಾಳಿ ಮಾಡಿತ್ತು.
