Karnataka BJP: ರಾಜ್ಯದಲ್ಲಿ ರಾಜ್ಯ ಬಿಜೆಪಿಯನೂತನ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ವಿಚಾರ ಕಗ್ಗಂಟಾಗಿ ಉಳಿದುಬಿಟ್ಟಿದೆ. ಚುನಾವಣೆ ಮುಗಿದು, ನೂತನ ಸರ್ಕಾರ ರಚನೆಯಾಗಿ ಮೂರ್ನಾಲ್ಕು ತಿಂಗಳುಗಳೇ ಉರುಳಿದರು ಕೂಡ ಇನ್ನೂ ಬಿಜೆಪಿಗೆ (Karnataka BJP)ಸಮರ್ಥ ನಾಯಕ ಸಿಕ್ಕದಿರುವುದು ದುರಂತವೇ ಸರಿ. …
Tag:
