ಸಾಲ ಮನ್ನಾ ಮಾಡಲಾಗುವುದೇ ಎಂಬುದರ ಕುರಿತಾಗಿ ಕೆ.ಎನ್. ರಾಜಣ್ಣ(K N Rajanna) ಪ್ರತಿಕ್ರಿಯೆ ನೀಡಿದ್ದು, ಸಾಲಾಮನ್ನಾ ನಿರೀಕ್ಷೆಯಲ್ಲಿದ್ದ ಅನೇಕ ರೈತರಿಗೆ ಭಾರೀ ನಿರಾಸೆಯಾಗಿದೆ.
Karnataka politics news
-
Karnataka State Politics Updates
BJP-JDS: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್ – ಬಿಜೆಪಿಗಂತೂ ಇದು ಊಹಿಸಲಾರದ ಹೊಡೆತ
(BJP-JDS alliance) ಎರಡು ಪಕ್ಷಗಳು ಬಾಯಿ-ಬಾಯಿ ಎನ್ನುತ್ತಾ ಚುನಾವಣೆ ಎದುರಿಸಲು ತಯಾರಿ ನಡೆಸಿವೆ. ಆದರೆ ಈ ಬೆನ್ನಲ್ಲೇ ಬಿಜೆಪಿಗೆ ಜೆಡಿಎಸ್ ನಾಯಕರು ಭಾರಿ ದೊಡ್ಡ ಶಾಕ್ ನೀಡಿದ್ದಾರೆ.
-
Karnataka State Politics Updates
C M Siddaramaiah: ಮುಸ್ಲಿಮರಿಗೆ ಮತ್ತೊಂದು ಭಾಗ್ಯ – ಅಧಿಕಾರ ಅವಧಿ ಮುಗಿವ ಮುನ್ನ ಇದನ್ನು ಮಾಡೇ ತೀರುತ್ತೇನೆಂದ ಸಿಎಂ ಸಿದ್ದರಾಮಯ್ಯ !!
ಮುಸ್ಲಿಮ್ ಸಮುದಾಯದವರಿಗೆ ಬರೋ 10 ಸಾವಿರ ಕೋಟಿಯಷ್ಟು ಅನುದಾನವನ್ನು ಬಿಡುಗಡೆ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah)ಹೇಳಿದ್ದಾರೆ.
-
Karnataka State Politics Updates
Anand Singh: ಚುನಾವಣಾ ರಾಜಕೀಯಕ್ಕೆ ಆನಂದ್ ಸಿಂಗ್ ಗುಡ್ ಬೈ !! ಬಿಜೆಪಿಗೆ ಶಾಕ್ ಕೊಡ್ತಾರಾ ಮತ್ತೊಬ್ಬ ಪ್ರಬಲ ನಾಯಕ?!
by ಕಾವ್ಯ ವಾಣಿby ಕಾವ್ಯ ವಾಣಿAnand Singh:ಸಚಿವ ಕೆಎಸ್ ಈಶ್ವರಪ್ಪ ದೂರ ಉಳಿದ ಬಳಿಕ ಇದೀಗ ಮತ್ತೊಬ್ಬ ಸಚಿವ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಸುದ್ದಿ ತಿಳಿದಿದೆ .
-
Karnataka State Politics Updates
U T Khader: ಮುಸ್ಲಿಂ ನಾಯಕ ಯುಟಿ ಖಾದರ್ ಗೆ ಮುಂದಿನ ಸಿಎಂ ಪಟ್ಟ ?! ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !!
ಯು ಟಿ ಖಾದರ್(U T Khader) ಅವರು ಮಂದೆ ಸಿಎಂ ಆದರೂ ಆಗಬಹುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್(D K Shivkumar) ಕುತೂಹಲದ ಹೇಳಿಕೆಯೊಂದನ್ನು ನೀಡಿದ್ದಾರೆ
-
Karnataka State Politics Updates
D K Shivakumar: ಬ್ಯಾರಿಗಳಿಗೂ ನನಗೂ ‘ಆ ಟೈಪ್’ ಸಂಬಂಧವಿದೆ !! ಅಚ್ಚರಿ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್
ನನಗೂ ‘ಬ್ಯಾರಿ’ ಸಮುದಾಯದ ಜೊತೆಗೆ ರಾಜಕೀಯ, ವ್ಯವಹಾರಿಕವಾಗಿ ಸಂಬಂಧ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DCM D K SHIVAKUMAR) ಹೇಳಿದ್ದಾರೆ.
-
Karnataka State Politics Updates
Parliment election: ಲೋಕಸಭಾ ಚುನಾವಣೆ- ಕರ್ನಾಟಕದ 28 ಕ್ಷೇತ್ರಗಳಲ್ಲಿ ಗೆಲ್ಲುವುದು ಯಾರು? ಬಹಿರಂಗವಾಯ್ತು ಅಚ್ಚರಿಯ ಸಮೀಕ್ಷೆ
Parliment election: ಕರ್ನಾಟಕದಲ್ಲಿರೋ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಗೆಲವು ಸಾಧಿಸುತ್ತಾರೆ ಎಂಬ ಅಚ್ಚರಿಯಾದ ಚುನಾವಣಾ ಸಮೀಕ್ಷೆಯೊಂದು ಬಹಿರಂಗವಾಗಿದೆ
-
Karnataka State Politics Updates
Congress Politics: ಡಿಸಿಎಂ ಕುರಿತು ಕಾಂಗ್ರೆಸ್ ನಲ್ಲಿ ಸಿಡಿಯಿತು ಮತ್ತೊಂದು ಬಾಂಬ್- ಬೇಕಾಗಿರುವುದು 3 ಅಲ್ಲ 5 ಡಿಸಿಎಂ ಎಂದ ಬಸವರಾಜ ರಾಯರೆಡ್ಡಿ
ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಕಾಂಗ್ರೆಸ್(Congress Politics) ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ
-
Karnataka State Politics Updates
CM Siddaramaiah: ಸುಳ್ಳು ಸುದ್ದಿ ಹರಡೋರಿಗೆ, ದ್ವೇಷದ ಭಾಷಣ ಮಾಡೋರಿಗೆ ಬಂತು ಹೊಸ ಕಾನೂನು !! CM ಸಿದ್ದರಾಮಯ್ಯನಿಂದ ಖಡಕ್ ಎಚ್ಚರಿಕೆ
by ಹೊಸಕನ್ನಡby ಹೊಸಕನ್ನಡಡಿಸಿಪಿ, ಎಸ್ಪಿ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಿಳಿಸಿದ್ದಾರೆ.
-
Karnataka State Politics UpdateslatestNationalNews
Varamahalakshmi Festival: ಮಹಿಳೆಯರಿಗೆ ಹೊಡೆಯಿತು ಲಾಟ್ರಿ! ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ ಬಂಪರ್ ಗಿಫ್ಟ್!!
ಮಹಿಳೆಯರಿಗೆ ಲಾಟ್ರಿ ಹೊಡೆದಿದ್ದು, ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival)ಬಂಪರ್ ಗಿಫ್ಟ್ ಸಿಗಲಿದೆ.
