Karnataka Politics: ಲೋಕಸಭೆ ಚುನಾವಣೆಯಲ್ಲಿ 20+ ಸ್ಥಾನಗಳನ್ನು ಗೆಲ್ಲುವ ಜೊತೆಗೆ ಪರಿಷತ್ನಲ್ಲಿಯೂ ನಾವು ಹೆಚ್ಚು ಸ್ಥಾನ ಪಡೆಯಬೇಕು.
Karnataka politics
-
News
Belagavi: ನನ್ನ ಸಿಡಿ ಕೇಸ್ನಲ್ಲಿಯೂ ಡಿಕೆಶಿ ಆಡಿಯೋ ಇದೆ; ಹಣದಲ್ಲಿ ಈ ಮಹಾನ್ ನಾಯಕ ಪ್ರಭಾವಿ ಇದ್ದಾರೆ-ರಮೇಶ್ ಜಾರಕಿಹೊಳಿ
Belagavi: ನನ್ನ ಕೇಸಿನಲ್ಲಿ ಕೂಡಾ ಡಿ.ಕೆ.ಶಿವಕುಮಾರ್ ನೇರ ಭಾಗಿಯಾಗಿರುವ ಕುರಿತು ನನ್ನ ಬಳಿ ಸಾಕ್ಷಿ ಇದೆ.
-
Karnataka State Politics Updates
Dr Rajkumar: ಗೆಲುವು ನಿಶ್ಚಿತ ಎಂದು ಗೊತ್ತಿದ್ರೂ ಇಂದಿರಾ ವಿರುದ್ಧ ಡಾ. ರಾಜ್ ಕುಮಾರ್ ಸ್ಪರ್ಧೆ ಮಾಡಲಿಲ್ಲ, ಯಾಕೆ ?
Dr Rajkumar: ಯಾಕೆ ಸ್ಪರ್ಧೆ ಮಾಡಲಿಲ್ಲ ಎಂಬುದೇ ದೊಡ್ಡ ಪ್ರಶ್ನೆ. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು ಅವರ ಮಗ ರಾಘವೇಂದ್ರ ರಾಜ್ ಕುಮಾರ್ ಎಲ್ಲವನ್ನೂ ಹೇಳಿದ್ದಾರೆ.
-
Karnataka State Politics Updates
Indhira Gandhi: ಯಾರನ್ನೂ ಲೆಕ್ಕಕ್ಕಿಡದ ಇಂದಿರಾಗಾಂಧಿ ಅಂದು ಡಾ.ರಾಜ್ಕುಮಾರ್ ಹೆಸರು ಕೇಳಿ ಗಡಗಡನೆ ನಡುಗಿ ಹೋಗಿದ್ದರು !! ಯಾಕೆ?
Indira Gandhi: ಡಾ. ರಾಜ್ ಕುಮಾರ್(Dr Rajkumar) ಹೆಸರು ಕೇಳಿ ಗಡಗಡನೆ ನಡುಗಿ ಹೋಗಿದ್ದರು. ಉಕ್ಕಿನ ಮಹಿಳೆ ರಾಜ್ ಹೆಸರು ಕೇಳಿ ಕಂಪಿಸಿದ್ದೇಕೆ? ಏನಾಗಿತ್ತು ಅಂದು? ತಿಳಿಯೋಣ ಬನ್ನಿ.
-
Karnataka State Politics Updates
Darshan : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ- ಸುಮಲತಾಗೆ ಶಾಕ್ !!
Darshan: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(Star Chandru) ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
-
Karnataka State Politics Updates
Gadag: RSS ಗಣವೇಷದಲ್ಲೇ ಕಾಂಗ್ರೆಸ್ ಸೇರ್ಪಡೆಯಾದ BJP ನಾಯಕ !!
by ಹೊಸಕನ್ನಡby ಹೊಸಕನ್ನಡGadag: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ(Parliament Election) ಕಾವು ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಬಿಜೆಪಿ-ಜೆಡಿಎಸ್(BJP-JDS), ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ತಂತ್ರದ ಮೇಲೆ ತಂತ್ರ ಹೆಣೆಯುತ್ತಿವೆ. ಈ ನಡುವೆ ಭಾರೀ ಅಚ್ಚರಿ ಹಾಗೂ ವಿಚಿತ್ರ ಘಟನೆಯೊಂದು ನಡೆದಿದ್ದು, ಬಿಜೆಪಿ …
-
Karnataka State Politics Updates
K S Eshwarappa: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ – ಕೆ ಎಸ್ ಈಶ್ವರಪ್ಪ !!
K S Eshwarappa: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ(BJP State president) ಸ್ಥಾನದಿಂದ ಕೆಳಗಿಳಿದರೆ ಮಾತ್ರ ಎಂದು ಹೇಳಿದ್ದಾರೆ.
-
Karnataka State Politics UpdateslatestNewsSocialಬೆಂಗಳೂರು
Karnataka Politics : MP ಎಲೆಕ್ಷನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ನಡೆಯಲಿದೆ ವಿಧಾನಸಭಾ ಚುನಾವಣೆ ?!!
Karnataka Politics: ರಾಜ್ಯದಲ್ಲಿ ಎಂಪಿ ಎಲೆಕ್ಷನ್ ಮುಗಿಯುತಿದ್ದಂತೆ ವಿಧಾನಸಭಾ ಚುನಾವಣೆಯು(Assembly Election) ಕೂಡ ನಡೆಯಲಿದೆ ಎಂಬ ಸುದ್ದಿಯು ಹೊರ ಬಿದ್ದಿದೆ
-
Karnataka State Politics UpdateslatestSocial
Mysore : ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಎಚ್ ಡಿ ದೇವೇಗೌಡ- ಕಾಂಗ್ರೆಸ್ ಸಚಿವ ಆರೋಪ !!
Mysore: ಟಿಕೆಟ್ ತಪ್ಪಿದ್ಯಾಕೆ, ತಪ್ಪಿಸಿದ್ಯಾರು ಎಂಬುದೇ ಯಕ್ಷ ಪ್ರಶ್ನೆ ಆಗಿತ್ತು. ಇದೀಗ ಈ ಬಗ್ಗೆ ಕಾಂಗ್ರೆಸ್ ಸಚಿವ ವೆಂಕಟೇಶ್(Minister Venktesh) ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ
-
Karnataka State Politics UpdatesSocial
New Delhi: ಕಾಂಗ್ರೆಸ್ ಗೆ ಬಿಗ್ ರಿಲೀಫ್ ನೀಡಿದ ಇಡಿ : ಎಲೆಕ್ಷನ್ ಮುಗಿಯುವವರೆಗೆ ಕಾಂಗ್ರೆಸ್ ನಿಂದ ಬಲವಂತವಾಗಿ 3,500 ಕೋಟಿ ತೆರಿಗೆ ವಸೂಲು ಮಾಡುವುದಿಲ್ಲ ಎಂದ ಇಡಿ
New Delhi: ಚುನಾವಣೆಗಳು ನಡೆಯುತ್ತಿರುವುದರಿಂದ ಇಲಾಖೆಯು ವಸೂಲಾತಿ ಪ್ರಕ್ರಿಯೆಗಳನ್ನು ಅಥವಾ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
