ಕೊನೆಗೆ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ.
Karnataka Polls
-
Karnataka State Politics Updates
Karnataka election: ವಿಧಾನಸಭಾ ಚುನಾವಣೆ : 2,615 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ | ಶನಿವಾರ ಮಧ್ಯಾಹ್ನ ವೇಳೆಗೆ ಬಹುತೇಕ ಫಲಿತಾಂಶ
ಮೇ.13 ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶ (Karnataka election results ) ಹೊರಬೀಳುವ ಸಾಧ್ಯತೆಯಿದೆ
-
Karnataka State Politics Updates
Mangalore: ಮಂಗಳೂರಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಘರ್ಷಣೆ, ಕಲ್ಲುತೂರಾಟ! ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಸಂಪೂರ್ಣ ಧ್ವಂಸ
by ಹೊಸಕನ್ನಡby ಹೊಸಕನ್ನಡವಿಧಾನಸಭಾ ಚುನಾವಣೆಯ(Assembly Election) ದಿನವೇ ಮಂಗಳೂರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ (BJP Congress workers collision) ನಡೆದಿದ್ದು
-
Karnataka State Politics Updates
Karnataka Assembly election 2023: ಚುನಾವಣೆಯಲ್ಲಿ ಏನೆಲ್ಲಾ ಅವಾಂತರ, ಎಡವಟ್ಟುಗಳಾದ್ವು? ಏನೇನು ಗಮನಸೆಳೆದ್ವು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ
by ಹೊಸಕನ್ನಡby ಹೊಸಕನ್ನಡರಾಜ್ಯದಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು, ಶೇಕಡಾ 65.69ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
-
Karnataka State Politics Updatesದಕ್ಷಿಣ ಕನ್ನಡ
D V Sadananda Gowda: ಪುತ್ತೂರಿಗೆ ಡಿವಿ ಸದಾನಂದ ಗೌಡ ಬಂದದ್ದು ಯಾಕೆ ? ಬಿಜೆಪಿ ಸೋಲಿಸಲಾ, ಅಥ್ವಾ ಸಖ ಅಶೋಕ ರೈನ ಗೆಲ್ಲಿಸಲಾ ?: ಪುತ್ತಿಲರ ಶನಿ ಬಿಡಿಸಿದ ಕಥೆಯ ಹಿಂದಿದೆ ರೋಚಕ ಕಹಾನಿ !
ಸದಾನಂದ ಗೌಡ (D V Sadananda Gowda) ಬಂದದ್ದು ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರನ್ನು ಗೆಲ್ಲಿಸಲಾ ಅಥವಾ ಸೋಲಿಸಲಾ ಎನ್ನುವ ಜಿಜ್ಞಾಸೆ ಪುತ್ತೂರು ತಾಲೂಕಿನಲ್ಲಿ ಅಷ್ಟೇ ಅಲ್ಲದೆ, ಇಡೀ ಜಿಲ್ಲೆಯಲ್ಲಿ ಹಬ್ಬಿದೆ.
-
Latest Health Updates Kannada
Physical relationship: ನಿಮ್ಮ ದೇಹಗಳಿಗೆ ಸಂಭೋಗ ಬೇಕೆನಿಸಿದಾಗ ಕಾಣೋ ಸೂಚನೆಗಳಿವು! ನಿಮಗೂ ಹೀಗಾಗುತ್ತಾ?
by ಹೊಸಕನ್ನಡby ಹೊಸಕನ್ನಡಈ ಸಂಭೋಗವು (Physical relationship) ಸದ್ಯ ತನಗೆ ಅತೀ ಅಗತ್ಯ ಎಂದು ನಮ್ಮ ದೇಹವು ನಮಗೆ ತೋರಿಸುವ ಕೆಲವು ಸೂಚನೆಗಳು ಇಲ್ಲಿವೆ ನೋಡಿ.
-
Karnataka State Politics Updates
PM Modi- Kharge: ‘ಮೋದಿ ವಿಷ ಸರ್ಪ, ವಿಷ ಹೌದೋ ಅಲ್ಲವೋ ಎಂದು ನೆಕ್ಕಿ ನೋಡಿದರೆ ಸತ್ತು ಹೋಗ್ತಿರಿ’: ಬೆಳಿಗ್ಗೆ ಹೇಳಿಕೆ, ಸಂಜೆ ಕ್ಷಮೆ ಕೇಳಿದ ಖರ್ಗೆ
ಮೋದಿ ವಿಷದ ಸರ್ಪ ಇದ್ದಂತೆ’ ಎಂಬ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (PM Modi- Kharge) ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿರುವ ಹಾಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
-
Karnataka State Politics Updates
BS Yediyurappa: ಶೆಟ್ಟರ್ ಸೋಲಿಸೋ ಜವಾಬ್ದಾರಿ ನನ್ನದು, ಅವರು ಸೋತ ದಿನ 1 ಲಕ್ಷ ಜನ ಸೇರಿಸಿ ವಿಜಯೋತ್ಸವ – ಯಡಿಯೂರಪ್ಪ ಫೀಲ್ಡ್’ಗೆ !
ಶೆಟ್ಟರ್ ಅವರನ್ನು ಸೋಲಿಸುವುದು ನನ್ನ ಜವಾಬ್ದಾರಿ ಎಂದು ಬಿಎಸ್ ಯಡಿಯೂರಪ್ಪನವರು (BS Yediyurappa) ಹೇಳಿದ್ದಾರೆ.
-
Karnataka State Politics Updates
Sumalatha Ambareesh: ಆ ಒಂದು ಕುಟುಂಬ ಮಾತ್ರ ಈ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ : ಮತ್ತೆ ಎಚ್ಡಿಕೆ ವಿರುದ್ಧ ಹರಿಹಾಯ್ದ ಸುಮಲತಾ ಅಂಬರೀಷ್
by ಹೊಸಕನ್ನಡby ಹೊಸಕನ್ನಡಆ ಒಂದು ಕುಟುಂಬ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ” ಎಂದು ದೇವೇಗೌಡರ(Devegowda) ಫ್ಯಾಮಿಲಿ ಮೇಲೆ ಹರಿಹಾಯ್ದಿದ್ದಾರೆ.
-
Karnataka State Politics Updates
Karnataka polls: ನಾಮಪತ್ರ ಹಾಕಿದ್ದಾರೆ, ಆದ್ರೆ ಸಹಿಯೇ ಹಾಕಿಲ್ಲ ಆಸಾಮಿ: ಈ ಮಹಾ ಯಡವಟ್ಟ ಈಗ ಏನ್ ಮಾಡ್ತಾರೆ ಗೊತ್ತೇ ?
ಚಾಮರಾಜನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೂರ್ತಿ ಎಂಬವರು ನಾಮಪತ್ರ ಸಲ್ಲಿಕೆ ವೇಳೆ ಸಹಿ ಮಾಡಲು ಮರೆತು ಯಡವಟ್ಟು ಪ್ರದರ್ಶಿಸಿದ್ದರು.
