Kasaragod: ಜಿಲ್ಲೆಯ ಚೆರುವತ್ತೂರಿನ ವೀರಾಮಲ ಬೆಟ್ಟ ಕುಸಿತವಾಗಿದೆ. ಕೇರಳ, ಕನ್ಯಾಕುಮಾರಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಸ್ಥಳೀಯಾಡಳಿತ ಬದಲಿ ರಸ್ತೆ ಮಾರ್ಗವನ್ನು ಸೂಚಿಸಿದೆ.
Tag: