ಬದಿಯಡ್ಕ: ವ್ಯಕ್ತಿ ಒಬ್ಬರ ಗಂಟಲಲ್ಲಿ ಮೊಟ್ಟೆ ಹಾಗೂ ಬಾಳೆ ಹಣ್ಣು ಸಿಲುಕಿ ಮೃತಪಟ್ಟ ಘಟನೆ ಸೆ.21ರಂದು ಸಂಜೆ ಬದಿಯಡ್ಕ ಸಮೀಪದ ಬಾರಡ್ಕದಲ್ಲಿ ನಡೆದಿದೆ.
Kasaragod news
-
Kasaragod: ತಂದೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು, ಒಂದೂವರೆ ವರ್ಷದ ಪುಟ್ಟ ಕಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮುಳ್ಳೇರಿಯಾ ಬೆಳ್ಳಿಗ್ಗದ ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.
-
latestNationalNews
Ananthapura Babiya Crocodile: ಅನಂತಪುರದಲ್ಲಿ ಪ್ರತ್ಯಕ್ಷವಾದ ಮೊಸಳೆಗೆ ಬಬಿಯಾ ಎಂದೇ ನಾಮಕರಣ : ಭಕ್ತರಲ್ಲಿ ಸಂಭ್ರಮೊಲ್ಲಾಸ !
by ಕಾವ್ಯ ವಾಣಿby ಕಾವ್ಯ ವಾಣಿBabiya Crocodile Ananthapura: ಕಾಸರಗೋಡು (Kasaragod) ಶ್ರೀ ಅನಂತಪುರ ದೇವಸ್ಥಾನವು ಮೊಸಳೆಯಿಂದಲೇ ಪ್ರಸಿದ್ಧ. ಮತ್ತು ಶ್ರೀ ಕ್ಷೇತ್ರ ಅನಂತಪುರ ಸರೋವರ ಕ್ಷೇತ್ರ ಎಂದೇ ಹೆಸರಾಗಿದೆ. ಇದೀಗ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿ 75 ವರ್ಷಗಳಿಂದ ಇದ್ದ …
-
latestNationalNews
Babiya, Ananthapura Lake Temple: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಪ್ರತ್ಯಕ್ಷವಾದ ಮೊಸಳೆ : ಮರುಹುಟ್ಟು ಪಡೆದಳಾ ಬಬಿಯಾ..
Babiya, Ananthapura Lake Temple:ಕಾಸರಗೋಡು(Kasargod) ಜಿಲ್ಲೆಯ ಶ್ರೀಅನಂತಪದ್ಮನಾಭ ಕ್ಷೇತ್ರಕ್ಕೆ , (Ananthapura Lake Temple)ಹಲವು ಶತಮಾನಗಳ ಇತಿಹಾಸವಿದ್ದು, ದೇವಳದ ಕೆರೆಯಲ್ಲಿದ್ದ ಬಬಿಯಾ(Babiya) ಎಂಬ ಮೊಸಳೆ ಅಗಲಿದ ಒಂದು ವರ್ಷದ ಬಳಿಕ ಏಕಾಏಕಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಭಕ್ತರಿಗೆ ಅಚ್ಚರಿ ಮೂಡಿಸಿದೆ. ಬಬಿಯಾ(Babiya, …
-
latestNationalNews
Kasaragod: ಗಂಡನಿಂದ ಬೆತ್ತಲೆ ವೀಡಿಯೋಗೆ ಕರೆ ಮಾಡಿ ಹೆಂಡತಿಗೆ ಒತ್ತಾಯ! ಇದರ ಹಿಂದಿತ್ತು ಒಂದು ರಹಸ್ಯ ಕಾರಣ, ಪೊಲೀಸ್ ಠಾಣೆ ಮೆಟ್ಟಿಲೇರೇ ಬಿಟ್ಟಳು ಹೆಂಡತಿ!!!
Kasaragod : ಸಂತ್ರಸ್ತ ಮಹಿಳೆ 20ರ ಹರೆಯದವರಾಗಿದ್ದು, ಆಕೆಯ ಪತಿ ಬಂಕಲಂ ಮೂಲದವರು ಎನ್ನಲಾಗಿದೆ. ಈ ಜೋಡಿ ಪಾಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ
-
latestNationalNews
ಕಸಾಯಿಖಾನೆಗೆ ತಂದಿಳಿಸಿದ ಎಮ್ಮೆ ಹಗ್ಗ ಬಿಚ್ಚಿ ಪರಾರಿ!! ಎಮ್ಮೆ ಹಿಡಿಯೋಕೆ ಹರಸಾಹಸ, ತಿವಿತಕ್ಕೆ ಯುವಕನೋರ್ವ ಸಾವು!!!
by ವಿದ್ಯಾ ಗೌಡby ವಿದ್ಯಾ ಗೌಡಕೊಂಬಿನಿಂದ ಯುವಕನಿಗೆ ತಿವಿದಿದ್ದು, ಹೊಟ್ಟೆಗೆ ಕೊಂಬು ಚುಚ್ಚಿದೆ. ಘಟನೆಯ ಪರಿಣಾಮ ಸಾದಿಕ್ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರಿನ (manglore) ಆಸ್ಪತ್ರೆಗೆ ಸಾಗಿಸಲಾಯಿತು.
