ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆ ಕ್ಷೇತ್ರ ಹಾಗೂ ಸುಮಾರು ಎರಡೂವರೆ ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯ ದೇವಾಲಯ ಇನ್ನು ಮುಂದಕ್ಕೆ ‘ಕಾಶಿ ಕಾರಿಡಾರ್’ ರಥಬೀದಿಯಿಂದ ಕಂಗೊಳಿಸಲಿದೆ. ಹೌದು.ಇತ್ತೀಚೆಗೆ ಪ್ರಧಾನಿ ವಾರಣಾಸಿಯಲ್ಲಿ ಉದ್ಘಾಟಿಸಿದ ‘ಕಾಶಿ ಕಾರಿಡಾರ್’ …
Tag:
