Kedarnath: ಕೇದರನಾಥದಲ್ಲಿ ಹೆಲಿಕಾಪ್ಟರ್ ದುರಂತದಿಂದ 7 ಜನ ಮೃತಪಟ್ಟ ಕಾರಣ ಚರ್ಧಾಮ್ ಯಾತ್ರೆಗೆ ಎರಡು ದಿನಗಳ ಕಾಲ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
Tag:
Kedaranath
-
ರಿಲಯನ್ಸ್ ಜಿಯೋ ಹೊಸ-ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರನ್ನು ಹೆಚ್ಚಿಸುತ್ತಲೇ ಇದೆ. ಇದೀಗ ಕೇದಾರನಾಥ ಯಾತ್ರಾರ್ಥಿಗಳಿಗೆ ಜಿಯೋ ಗುಡ್ ನ್ಯೂಸ್ ನ್ನು ನೀಡಿದೆ. ಹೌದು.ಕೇದಾರನಾಥ ಯಾತ್ರಾರ್ಥಿಗಳಿಗೆ ದೂರವಾಣಿ ಸಂಪರ್ಕದ ತೊಂದರೆ ಎದುರಾಗದಂತೆ ಜಿಯೋ 4ಜಿ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಲಿದೆ. ಗೌರಿಕುಂಡ ಹಾಗು …
