ಸದ್ಯ ನಾನಿ-ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಿನಿಮಾ ಒಟಿಟಿ ಬಿಡುಗಡೆಗೆ (Dasara Film OTT date) ದಿನಾಂಕ ಫಿಕ್ಸ್ ಆಗಿದೆ.
Keerthy suresh
-
Breaking Entertainment News Kannada
Dasara Controversy : ಅಂಗನವಾಡಿ ಕಾರ್ಯಕರ್ತೆಯರು ರೊಚ್ಚಿಗೆದ್ರು ದಸರಾ ಸಿನಿಮಾ ನೋಡಿ…ಅಂತದ್ದೇನಿದೆ?
by ವಿದ್ಯಾ ಗೌಡby ವಿದ್ಯಾ ಗೌಡನ್ಯಾಚುರಲ್ ಸ್ಟಾರ್ ನಾನಿ ನಟಿಸಿರುವ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಸಿನಿಮಾ ಮಾ.30 ರಂದು ಅದ್ಧೂರಿಯಾಗಿ ತೆರೆ ಕಂಡಿದೆ.
-
ದಕ್ಷಿಣ ಭಾರತದ ನಟಿಯ ಬಾಲ್ಯದ ಫೋಟೋ(Childhood Photo) ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿ ಸಂಚಲನ ಮೂಡಿಸುತ್ತಿದೆ.
-
Breaking Entertainment News KannadaEntertainmentInteresting
Keerthy Suresh Marriage : ಬಾಲ್ಯದ ಗೆಳೆಯನ ಜೊತೆ ʼಮಹಾನಟಿʼ ಮದುವೆ
ಮಲಯಾಳಂ ಬೆಡಗಿ ಕೀರ್ತಿ ಸುರೇಶ್ ತೆಲುಗು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪಾಲಿನ ಎವರ್ ಗ್ರೀನ್ ಕ್ಯೂಟ್ ಆಂಡ್ ನ್ಯಾಚುರಲ್ ಲುಕ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಮಲಯಾಳಂ ʼಗೀತಾಂಜಲಿʼ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟು ಮತ್ತೆ ಹಿಟ್ …
-
Entertainment
Actor vijay : ತಳಪತಿ ವಿಜಯ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿದಳೇ ತಮಿಳಿನ ಖ್ಯಾತ ನಟಿ ? ಜಾಲತಾಣದಲ್ಲಿ ಹೆಚ್ಚಾಗುತ್ತಿದೆ #JusticeForSangeetha
by Mallikaby Mallikaತನ್ನ ವೃತ್ತಿ ಜೀವನದಲ್ಲಾಗಲಿ ಅಥವಾ ತನ್ನ ರಿಯಲ್ ಲೈಫ್ನಲ್ಲಾಗಲಿ ಒಂದೇ ಒಂದು ಕಪ್ಪು ಚುಕ್ಕೆ ಬರದ ಹಾಗೇ ನೋಡಿಕೊಂಡ ವ್ಯಕ್ತಿ ವಿಜಯ್. ಕಾಲಿವುಡ್ ಸ್ಟಾರ್ ತಳಪತಿ ವಿಜಯ್ ದಾಂಪತ್ಯ ಜೀವನದಲ್ಲಿ ಇತ್ತೀಚೆಗೆ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ, ಅಭಿಮಾನಿಗಳ ಬಾಯಿಂದ ಬಾಯಿಗೆ …
-
ಸ್ಟಾರ್ ನಟಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಬರುತ್ತಲೇ ಇದೆ. ಈಗ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ತನ್ನ ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು …
