ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರ ಬರುತ್ತಿರುವಂತೆಯೇ ‘ದ್ವೇಷ ರಾಜಕಾರಣ’ದ ಕಿಚ್ಚೂ ಹೆಚ್ಚುತ್ತಿದ್ದು, ಪ್ರತಿಯೊಂದರಲ್ಲೂ ವಿಷಯವೂ ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಬೇರೆಯೇ ಚರ್ಚೆ ನಡೆಯುತ್ತಿದೆ. ಹೌದು. ಕೇರಳದ ಮುಸ್ಲಿಂ ಸಂಘಟನೆಯೊಂದರ …
Tag:
