ದೇವರನಾಡು ಎಂದೇ ಪ್ರಸಿದ್ಧಿಗೊಂಡಿರುವ ಕೇರಳದಲ್ಲಿ ಯುವ ರೂಪದರ್ಶಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್ನಲ್ಲಿರುವ ತಮ್ಮದೇ ಅಪಾರ್ಟ್ಮೆಂಟ್ನ ಕಿಟಕಿಯ ಗ್ರಿಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಪತ್ತೆಯಾಗಿದ್ದಾರೆ. ಕಾಸರಗೋಡು ಮೂಲದ ಈ ರೂಪದರ್ಶಿ ಕೊಜಿಕೋಡ್ನ ಪರಂಬಿಲ್ ಬಜಾರ್ …
Tag:
