Israeli Woman: ಕೇರಳದಲ್ಲಿ ಇಸ್ರೇಲ್ನ ಮಹಿಳೆಯೊಬ್ಬರ(Israeli Woman) (36) ಶವ ಮನೆಯಲ್ಲಿ ಪತ್ತೆಯಾಗಿದೆ. ಅವರ ಜೊತೆಗೆ ನೆಲೆಸಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ದುರ್ದೈವಿಯನ್ನು ಇಸ್ರೇಲ್ ಮೂಲದ ಮಹಿಳೆ ಸ್ವಾತಾ ಅಲಿಯಾಸ್ ರಾಧಾ ಎಂಬುದಾಗಿ ಗುರುತಿಸಲಾಗಿದೆ. ಇವರ …
Kerala news
-
latestNationalNews
Rape on Child: ಮಗಳ ಮೇಲೆ ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ ಮಾಡಲು ಅವಕಾಶ ಮಾಡಿದ ತಾಯಿಗೆ ಶಿಕ್ಷೆ ಪ್ರಕಟ; ಕೋರ್ಟ್ ನೀಡಿದ ಶಿಕ್ಷೆಯಾದರೂ ಏನು ಗೊತ್ತೇ?
by ಹೊಸಕನ್ನಡby ಹೊಸಕನ್ನಡRape on Child: ತಾನೇ ಹೆತ್ತು, ಹೊತ್ತು ಸಾಕಿದ ಮಗಳ ಮೇಲೆ ತಾಯಿಯೋರ್ವಳು, ತನ್ನ ಪ್ರಿಯತಮನಿಂದ ಅತ್ಯಾಚಾರ(Rape on Child) ಮಾಡಲು ಅವಕಾಶ ಮಾಡಿಕೊಟ್ಟ ಕೆಲಸಕ್ಕೆ ನ್ಯಾಯಾಲಯವು ಇದೀಗ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಂತಹ ಒಂದು ಘಟನೆ ನಡೆದಿರುವುದು …
-
ಬೆಂಗಳೂರು
KSRTC Special Bus: ಶಬರಿ ಮಲೆಗೆ ತೆರಳುವವರಿಗೆ ಸಿಹಿ ಸುದ್ದಿ – KSRTC ಯಿಂದ ಸಿಗ್ತಿದೆ ವಿಶೇಷ ಸೌಲಭ್ಯ !!
by ಕಾವ್ಯ ವಾಣಿby ಕಾವ್ಯ ವಾಣಿKSRTC Special Bus: ಡಿಸೆಂಬರ್ ಹಾಗೂ ಜನವರಿಯಲ್ಲಿ ಭಕ್ತರು ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಾರೆ. ಜನವರಿಯಲ್ಲಿ ಮಕರ ಸಂಕ್ರಮಣದ ದಿನ ದೇಗುಲದಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು, ಉತ್ಸವದ ದಿನ ಲಕ್ಷಾಂತರ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಅಂತೆಯೇ ಇದೀಗ ಬೆಂಗಳೂರಿನಿಂದ ಶಬರಿಮಲೆಗೆ …
-
News
Kerala Nurse: ಕೇರಳ ನರ್ಸ್ ಗೆ ವಿದೇಶದಲ್ಲಿ ಮರಣ ದಂಡನೆ – ಶಿಕ್ಷೆ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ !! ಅಷ್ಟಕ್ಕೂ ನಡೆದದ್ದೇನು ?
by ಕಾವ್ಯ ವಾಣಿby ಕಾವ್ಯ ವಾಣಿKerala Nurse: ಯೆಮನ್ ನ ತಲಾಲ್ ಅಬ್ದೊ ಮಹ್ದಿಯ ಸ್ವಾಧೀನದಲ್ಲಿದ್ದ ತನ್ನ ಪಾಸ್ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಆತನಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿ ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ 2017ರಿಂದ ಜೈಲು ವಾಸ ಅನುಭವಿಸುತ್ತಿರುವ ಕೇರಳದ ನರ್ಸ್ (Kerala Nurse) …
-
latestNationalNews
High Court: ಹೆಂಡತಿಯರೇ ನಿಮಗಿನ್ನು ಅಡುಗೆ ಬರಲಿಲ್ಲವೆಂದ್ರೆ ಡೋಂಟ್ ವರಿ – ಮಹತ್ವದ ತೀರ್ಪು ನೀಡಿದೆ ನೋಡಿ ಹೈಕೋರ್ಟ್!
Kerala High Court: 2012ರ ಮೇ ಯಲ್ಲಿ ಅಬುಧಾಬಿಯಲ್ಲಿ ವೈವಾಹಿಕ (Marraige)ಜೀವನಕ್ಕೆ ಕಾಲಿಟ್ಟ ಜೋಡಿಯ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಮೂಡಿ ಪ್ರಕರಣ ಕೇರಳ ಹೈಕೋರ್ಟ್(Kerala High Court)ವರೆಗೆ ಬಂದು ನಿಂತಿದೆ. ಅಡುಗೆ ಮಾಡಲು ಗೊತ್ತಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು …
-
latestNationalNews
Lulu Mall: ಲುಲು ಮಾಲ್ನಲ್ಲಿ ಭಾರತದ ತಿರಂಗಗಿಂತ ಪಾಕಿಸ್ತಾನದ ಧ್ವಜ ದೊಡ್ಡದಾಗಿದೆಯೇ? ಜನರಲ್ಲಿ ಹೆಚ್ಚಿದ ಆಕ್ರೋಶ! Fact Check ಏನು ಹೇಳುತ್ತದೆ?
by Mallikaby MallikaLulu Mall: ಇದೀಗ ಕೇರಳದ ಲುಲು ಮಾಲ್ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ
-
latestNationalNews
Kerala: ಮಗುವಿಗೆ ಹೆಸರಿಡಲು ದಂಪತಿಗಳ ಜಗಳ – ಕೊನೆಗೆ ಹೈಕೋರ್ಟೇ ಮಾಡಿತು ನಾಮಕರಣ !! ಅರೆ.. ಇಟ್ಟ ಹೆಸರೇನು ಗೊತ್ತಾ ?!
by ವಿದ್ಯಾ ಗೌಡby ವಿದ್ಯಾ ಗೌಡಮೂರು ವರ್ಷದ ಮಗುವಿಗೆ ನಾಮಕರಣ ಮಾಡುವ ಕುರಿತು ದಂಪತಿಗಳ ಮಧ್ಯೆ ಜಗಳ ಶುರುವಾಗಿದ್ದು, ಈ ಹಿನ್ನೆಲೆ ಕೇರಳ ಹೈಕೋರ್ಟ್(Kerala High court) ಆ ಮಗುವಿಗೆ ನಾಮಕರಣ ಮಾಡಿದೆ.
-
NationalNews
Catholic Priest Joins Bjp : BJP ಸೇರಿದ ಕ್ರೈಸ್ತ ಪಾದ್ರಿ – ಏಕಾಏಕಿ ಚರ್ಚ್ ಮಾಡಿದ್ದೇನು ?!
by ವಿದ್ಯಾ ಗೌಡby ವಿದ್ಯಾ ಗೌಡಇಡುಕ್ಕಿ ಧರ್ಮಪ್ರಾಂತ್ಯದ ಅಡಿಯಲ್ಲಿರುವ ಕ್ಯಾಥೋಲಿಕ್ ಪಾದ್ರಿಯೊಬ್ಬರು ಬಿಜೆಪಿ ಸೇರಿದ್ದು, ಕ್ರೈಸ್ತ ಪಾದ್ರಿ (catholic priest joins bjp) BJP ಸೇರಿದ್ದಕ್ಕೆ ಏಕಾಏಕಿ ಚರ್ಚ್ ಮಾಡಿದ್ದೇನು ಗೊತ್ತಾ ?!
-
NationalNews
Kerala: ಸ್ನೇಹಿತರ ಫೋಟೋವನ್ನು ಅಸಹ್ಯವಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ – 14ರ ಖತರ್ನಾಕ್ ಬಾಲಕ ಅಂದರ್
by ಕಾವ್ಯ ವಾಣಿby ಕಾವ್ಯ ವಾಣಿಅಶ್ಲೀಲ ಫೋಟೋ ಚಿತ್ರಿಸಿ ಸೋಶಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ಕೇರಳ(Kerala) ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.
-
GPS: ಕೇರಳದ (Kerala) ಎರ್ನಾಕುಲಂ ಜಿಲ್ಲೆಯ ಗೊತುರುತ್ ಎಂಬಲ್ಲಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೈದ್ಯರು ಸಾವನ್ನಪ್ಪಿದ ಘಟನೆ ನಡೆದಿದೆ.
