ಇದುವರೆಗೂ ವಿಮಾನಗಳು ಜನರಿಗೆ ತೊಂದರೆ ಉಂಟು ಮಾಡಿದ ಘಟನೆಗಳನ್ನು ನಾವು ಕೇಳುತ್ತಾ ಬಂದಿದ್ದೇವೆ. ಆದರೆ ಇದೀಗ ಇಲ್ಲೊಬ್ಬಳು ಮಹಿಳೆ ವಿಮಾನಕ್ಕೇ ಬೆದರಿಕೆ ಹಾಕಿ, ವಿಮಾನವನ್ನು ಬಾಂಬ್ ಹಾಕಿ ಸ್ಪೋಟಿಸುವುದಾಗಿ ಹೆದರಿಸಿಬಿಟ್ಟಿದ್ದಾಳೆ. ಕೊನೆಗೆ ಬೆದರಿಕೆಯೂ ಇಲ್ಲ, ಬಾಂಬು ಇಲ್ಲದಂತೆ ಜೈಲು ಪಾಲು ಆಗಿರುವ …
Tag:
kerala woman
-
ಇತ್ತೀಚೆಗೆ ಕೆಎಸ್ ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆಯಾಗುತ್ತಲೇ ಇದೆ. ಹಾಗೇ ಇದೀಗ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಹೊಸ ವರ್ಷಕ್ಕೆ ಹೊಸ ಪ್ಯಾಕೇಜ್ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹೊಸ ವರ್ಷದ ಕೊಡುಗೆಯಾಗಿ ಕೇರಳ ರಾಜ್ಯದಲ್ಲಿನ 32 ಪ್ರವಾಸಿ ತಾಣಗಳಲ್ಲಿ ಮಹಿಳೆಯರಿಗೆ …
