ನಿದ್ದೆಯಲ್ಲಿದ್ದ ಬಾಲಕನ ಮೇಲೆ ಬೆಡ್ ಬಿದ್ದು ಸಾವಿಗೀಡಾದ ಘಟನೆಯೊಂದು ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ. ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ ಜೆಫಿನ್ ಸಂದೀಪ್ (2 ವರ್ಷ) ಎಂಬ ಮಗುವೇ ಈ ದುರಂತ ಸಾವು ಕಂಡಿದೆ. ಈ ದುರ್ಘಟನೆ ಗುರುವಾರ ಸಂಜೆ ಏಳು …
Kerala
-
latestNews
Indian Railways: ರೈಲು ಹಳಿಯ ಮೇಲೆ ಕಲ್ಲು, 35 ಕೆಜಿ ಕಬ್ಬಿಣದ ತುಂಡು ಇರಿಸಿ ಸಂಚು, ತಪ್ಪಿದ ಭಾರೀ ಅವಘಡ !
Indian Railways ಕೇರಳದ( Kerala) ಕಾಸರಗೋಡು( Kasaragod) ಬಳಿ ರೈಲ್ವೆ ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ತುಂಡು ಇರಿಸಲಾದ ಘಟನೆ ಬೆಳಕಿಗೆ ಬಂದಿದೆ. ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ನ ತುಂಡುಗಳನ್ನು ಇರಿಸಿದ ಘಟನೆ ಕಾಸರಗೋಡಿನ ಕೋಟಿಕುಲಂನ ಚೆಂಬರಿಕ ಸುರಂಗ …
-
ದಕ್ಷಿಣ ಕನ್ನಡ
Death News: ಸಮುದ್ರಕ್ಕೆ ಹಾರಿ ಪ್ರಾಣ ಕೊಟ್ಟ ಮಗ: ಮಗನ ದಾರಿಯಲ್ಲೇ ಕಡಲ ಮಾರ್ಗ ಹಿಡಿದು ಸಾಗಿದ ಅಪ್ಪ! ಶೋಕ ‘ ಸಾಗರ’ ದಲ್ಲಿ ಕುಟುಂಬ !
ಉಳ್ಳಾಲದಲ್ಲಿ ಸಮುದ್ರಕ್ಕೆ ಹಾರಿ ಮಗ ಪ್ರಾಣ ಬಿಟ್ಟರೆ, ಕೆಲವೇ ದಿನಗಳಲ್ಲಿ ಮಗನ ದಾರಿಯಲ್ಲೇ ಕಡಲ ಮಾರ್ಗ ಹಿಡಿದು ತಂದೆ ಸಾವಿನ(Death )ಕದ ತಟ್ಟಿದ ದಾರುಣ ಘಟನೆ ನಡೆದಿದೆ.
-
News
Kerala Highcourt: ಸಲಿಂಗ ಗೆಳತಿಗಾಗಿ ಹೇಬಿಯಸ್ ಕಾರ್ಪಸ್ ಹಿಡಿದು ಹೈಕೋರ್ಟ್ ಗೆ ಹೊರಟ ಹುಡುಗಿ: ಗುಡ್ ಲಕ್ ಅಂದ ಕೋರ್ಟು
ಸುಮಯ್ಯ ಶೆರಿನ್ ತನ್ನ ಸಂಗಾತಿ ಅಫೀಫಾ ಜತೆಗೆ ಒಟ್ಟಿಗೆ ಬಾಳಲು ಅವಕಾಶ ಕೋರಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದಳು.
-
News
Kerala: ಪತ್ರಿಕೋದ್ಯಮದ ನಾಲ್ಕು ‘Wʼ ಗಳು ಈಗ ‘D’ ಗೆ ಬದಲಾಗಿದೆ: ಹೈಕೋರ್ಟ್ ಹೇಳಿದ್ದೇನು ? : ಏನದು W – D ?!
by ಕಾವ್ಯ ವಾಣಿby ಕಾವ್ಯ ವಾಣಿಪತ್ರಿಕೋದ್ಯಮಕ್ಕೆಮಾರ್ಗಸೂಚಿಯಾಗಿರುವ ನಾಲ್ಕು W ಯಾರು, ಏನು, ಯಾವಾಗ, ಎಲ್ಲಿ ಇವುಗಳನ್ನು ಈಗ ನಾಲ್ಕು D ಗಳು- ಮಾನಹಾನಿಗೊಳಿಸು,
-
News
Hajj Pilgrimage: ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ವ್ಯಕ್ತಿ: ಒಟ್ಟು 370 ದಿನ, 8640 ಕಿ.ಮೀ. ಸುದೀರ್ಘ ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿದ ಕೇರಳದ ಯುವಕ
by ಹೊಸಕನ್ನಡby ಹೊಸಕನ್ನಡಸಾವಿರಾರು ಕಿಲೋ ಮೀಟರುಗಳ ಈ ಯಾತ್ರೆಯನ್ನು 2022 ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮೆಕ್ಕಾ ತಲುಪಿದ್ದಾರೆ.
-
News
Honesty Story: ಆಟೋ ಹತ್ತಿ ಅಂದು ದುಡ್ಡು ಕೊಡದೇ ಹೋಗಿದ್ದ: 30 ವರ್ಷಗಳ ನಂತ್ರ ಹುಡುಕ್ಕೊಂಡು ಬಂದು ಅದರ 100 ಪಟ್ಟು ನೀಡಿದ !
by ಕಾವ್ಯ ವಾಣಿby ಕಾವ್ಯ ವಾಣಿಸಾಲ ಪಡೆದ ಅದೇ ಬಾಲಕ ಇಂದು ಕೇರಳದ (Kerala) ತಿರುವನಂತಪುರದ ಶಿಕ್ಷಕರೊಬ್ಬರು 30 ವರ್ಷಗಳ ನಂತರ ತಾವೂ ಆಟೋ ಚಾಲಕನಿಗೆ (Auto Driver) ನೀಡಬೇಕಾದ ಹಣವನ್ನು ನೂರು ಪಟ್ಟು ಪಾವತಿಸಿ ಮಾದರಿಯಾಗಿದ್ದಾರೆ.
-
National
ಕಬಳಿಸಿದ ಹೆಬ್ಬಾವು: ‘ ಹಾವು ಸರ್ಕಾರಕ್ಕೆ ಸೇರಿದ್ದು ಅಂತೀರಾ, ಆ ಕೋಳಿಗಳು ನನ್ನದು, ನನಗೆ ಪರಿಹಾರ ಕೊಡಿ ‘ ಎಂದು ಪಟ್ಟು ಹಿಡಿದ ರೈತ
by ಹೊಸಕನ್ನಡby ಹೊಸಕನ್ನಡತನ್ನ ಕೋಳಿಗಳ ಸಾವಿಗೆ ಸರಕಾರ ಪರಿಹಾರ ನೀಡಬೇಕೆಂದು ವ್ಯಕ್ತಿಯೊಬ್ಬ ಸರ್ಕಾರವನ್ನು ಒತ್ತಾಯಿಸಿದ್ದು, ವಿಚಿತ್ರ ಕಾರಣ ನೀಡಿ ಆತ ಪರಿಹಾರ ಕೇಳಿದ ಘಟನೆ ಕೇರಳದಿಂದ (Kerala) ವರದಿಯಾಗಿದೆ.
-
NationalNews
Violating traffic rules: ಗರ್ಲ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದ ಗಂಡ! ಟ್ರಾಫಿಕ್ ನಿಯಮ ಉಲ್ಲಂಘಿಸಿ ಹೆಂಡತಿಗೆ ತಗಲಾಕೊಂಡ!
by ಹೊಸಕನ್ನಡby ಹೊಸಕನ್ನಡViolating traffic rules: ಸ್ಕೂಟಿಯು ಆ ವ್ಯಕ್ತಿಯ ಪತ್ನಿಯ ಹೆಸರಿನಲ್ಲಿದ್ದ ಕಾರಣ ಅವರ ಮೊಬೈಲ್ಗೆ ಟ್ರಾಫಿಕ್ ಪೊಲೀಸ್ ಚಲನ್ ಜತೆಗೆ ಫೋಟೊವನ್ನು ಕಳುಹಿಸಿದ್ದರು.
-
latestNational
Patient killed doctor: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದು ಕೊಂದ ರೋಗಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
by ಹೊಸಕನ್ನಡby ಹೊಸಕನ್ನಡತನ್ನ ಗಾಯ(Injury) ಕ್ಕೆ ಬ್ಯಾಂಡೇಜ್(Bandage) ಮಾಡುತ್ತಿದ್ದ ವೈದ್ಯೆಯನ್ನೇ ಗಾಯಾಳುವೋರ್ವ ಕತ್ತರಿಯಿಂದ ಇರಿದು ಕೊಂದ (Patient killed doctor) ಆಘಾತಕಾರಿ ಘಟನೆ ಕೇರಳ(Kerala)ದ ಕೊಲ್ಲಂ(Kollam) ಜಿಲ್ಲೆಯಲ್ಲಿ ನಡೆದಿದೆ.
