ಮಲಪ್ಪುರಂ (Malappuram) ಜಿಲ್ಲೆಯ ತಿರೂರು ತಾಲೂಕಿನ ತಾನೂರ್ ಬಳಿ ಬೋಟ್ ಪಲ್ಟಿಯಾಗಿ 15 ಜನರು ಮೃತಪಟ್ಟಿದ್ದಾರೆ.
Kerala
-
National
Vande Bharat Express: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿ ಗಾಜುಗಳಿಗೆ ಹಾನಿ!
by ಕಾವ್ಯ ವಾಣಿby ಕಾವ್ಯ ವಾಣಿಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
-
ವೈದ್ಯರ ಬಳಿ ತನ್ನ ಮೊಬೈಲ್ನಲ್ಲಿ(mobile) ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಅವರನ್ನು ಬ್ಲಾಕ್ಮೇಲ್ (blackmail)ಮಾಡಿದ್ದಾರೆ.
-
ಕೇರಳ ರೈಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಆರೋಪಿಯನ್ನು ಇಂದು ಕೇರಳ ಪೊಲೀಸರು ಬಂಧಿಸಿದ್ದಾರೆ .
-
ಚಲಿಸುತ್ತಿದ್ದ ರೈಲಿನಲ್ಲೇ ಅನಾಮಿಕ ವ್ಯಕ್ತಿ ಒಬ್ಬ ಸಹ ಪ್ರಯಾನಿಕರಿಗೆ ಬೆಂಕಿ ಹಚ್ಚಿದ ಘಟನೆ (Kerala train firel ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದೆ.
-
InterestingNationalNews
CBI ಅಧಿಕಾರಿಯ ಮಗಳಾದರೂ ಬಸ್ ಚಾಲಕಿ ವೃತ್ತಿ ಮಾಡುತ್ತಿರುವ ಮಗಳು! ಇದಕ್ಕೆ ಕಾರಣ ತಿಳಿದರೆ ನಿಮಗೆ ಖಂಡಿತ ಖುಷಿಯಾಗುತ್ತೆ!
by ವಿದ್ಯಾ ಗೌಡby ವಿದ್ಯಾ ಗೌಡತನ್ನ ಓದಿಗೆ ಹಣ ಸಾಕಾಗುವಾಗ ಈಕೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ತರುತ್ತಾರೆ. ಇನ್ನೂ ಹಣ ಉಳಿದರೆ ಹೆತ್ತವರಿಗೆ ನೀಡುತ್ತಾರೆ.
-
InternationalNationalNews
Kerala Trans Couple : ದೇಶದ ಮೊದಲ ತೃತೀಯ ಲಿಂಗಿ ದಂಪತಿ ಮಗುವಿಗೆ ನಾಮಕರಣ! ಹೆಸರೇನು ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡದಂಪತಿ ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ಇದೀಗ ಹೆಣ್ಣು ಮಗು ಎಂದು ತಿಳಿದುಬಂದಿದ್ದು, ದಂಪತಿ ಇದೀಗ ಮಗುವಿಗೆ ನಾಮಕರಣವೂ ಮಾಡಿದ್ದಾರೆ.
-
ಈ ಘಟನೆ ಕೇರಳದ (Kerala) ಕೊಟ್ಟಾಯಂ ಜಿಲ್ಲೆಯ ಕರುಕಚಾಲ್ ಗ್ರಾಮದಲ್ಲಿ ನಡೆದಿದೆ.ಮೃತ ಯುವಕನನ್ನು ಬಿನು ಎಂದು ಗುರುತಿಸಲಾಗಿದೆ.
-
ಕೇರಳದ ಕಾಸರಗೋಡು (Kasaragodu) ಜಿಲ್ಲೆಯ ಉಪ್ಪಳ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ
-
HealthlatestNationalNews
A disaster from a doctor: ಆಪರೇಷನ್ ಮಾಡಬೇಕಾಗಿದ್ದು ಮಹಿಳೆಯ ನೋವಿದ್ದ ಬಲಗಾಲಿಗೆ, ಆದರೆ ಮಾಡಿದ್ದು ಎಡಗಾಲಿಗೆ! ಕೇರಳ ವೈದ್ಯರೊಬ್ಬರಿಂದ ಭಾರೀ ಎಡ್ವಟ್ಟು!
by ಹೊಸಕನ್ನಡby ಹೊಸಕನ್ನಡKerala surgeon: ತಮ್ಮ ಎಡಗಾಲಿನ ಹಿಮ್ಮಡಿಯಲ್ಲಿ ನೋವು ಎಂದು ಶಸ್ತ್ರ ಚಿಕಿತ್ಸೆಗೆ ಒಪ್ಪಿದ ಸುಜಿನ ಶಸ್ತ್ರ ಚಿಕಿತ್ಸೆ ನಂತರ ಎದ್ದು ನೋಡಿದಾಗ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ನೋಡಿ ಕಂಗಾಲಾಗಿದ್ದಾರೆ!
