ಮುಟ್ಟಿನ ನೋವು ಅಂದರೆ ಹೇಗಿರುತ್ತೆ ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ತಿಳಿದಿರುತ್ತೆ. ಈ ನೋವು ಸಂಕಟದ ಬಗ್ಗೆ ಪುರುಷರಿಗೂ ತಿಳಿಯಲಿ ಎಂಬ ಕಾರಣಕ್ಕೆ ಕೇರಳದ ಕೊಚ್ಚಿಯಲ್ಲಿರುವ ಮಾಲ್ವೊಂದು ಪಿರೇಡ್ಸ್ ನೋವು ಹೇಗಿರುತ್ತೆ ಎಂಬ ನೋವನ್ನು ಅನುಭವಿಸಲು ಹೊಸ ತಂತ್ರಜ್ಞಾನದ ಮೂಲಕ ಯುವಕರಿಗೆ …
Kerala
-
ಅನಿವಾಸಿ ಕನ್ನಡಿಗರಿಗೆ ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದರ ಒಂದೇ ಸಮನೆ ಏರುತ್ತಿದ್ದು ನಿಜಕ್ಕೂ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣ ದರ ಕರ್ನಾಟಕಕ್ಕಿಂತ ಅರ್ಧದಷ್ಟು ಕಡಿಮೆಯಿದ್ದು, ಇದರಿಂದ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರು ಬಹುತೇಕ …
-
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಪತ್ತೆಯಾದ ಬಗ್ಗೆ ವರದಿಯಾಗಿದೆ. ಪಾಲಕ್ಕಾಡ್ ಜಿಲ್ಲೆಯ ಒಂಗಲ್ಲೂರ್ ನಗರದ ನಿವಾಸಿಗಳು ಸಮೀಪದಲ್ಲಿರುವ ಕಲ್ಲಿನ ಕೋರೆಯೊಂದರ ಬಳಿ ಈ ಸ್ಫೋಟಕಗಳ ದೊಡ್ಡ ಸಂಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಪೊಟ್ಟಣದಲ್ಲಿ 200 ಕಡ್ಡಿಗಳಂತೆ 40 ಪೊಟ್ಟಣದಲ್ಲಿ …
-
latestNewsಕಾಸರಗೋಡು
ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಹೋದ ಕೇರಳದ ಯುವಕ | ಅದಮ್ಯ ಉತ್ಸಾಹದ ಚಿಲುಮೆಯ ಯುವಕ ರಸ್ತೆ ಅಪಘಾತದಲ್ಲಿ ಸಾವು
by Mallikaby Mallikaಹೊಸತನವನ್ನು ಅರಸಿ ಹೋಗುವ ಕಾಲ ಇದು. ಎಲ್ಲರಿಗೂ ಏನಾದರೂ ಒಂದು ಲೈಫ್ನಲ್ಲಿ ಹೊಸತನ ಮಾಡಬೇಕೆಂಬ ಹಂಬಲ ಖಂಡಿತ ಇರುತ್ತದೆ. ಕಾಲ ಬದಲಾದಂತೆ ಜನ ಬದಲಾಗುತ್ತಾರೆ. ಹಾಗಾಗಿ ಹೊಸ ಹೊಸ ಅನ್ವೇಷಣೆ, ಹೊಸ ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದು, ದೇಶ ಸುತ್ತುವುದು, …
-
EntertainmentlatestNews
ಸಿನಿಮಾರಂಗಕ್ಕೆ ಮತ್ತೊಂದು ಶಾಕ್ | ಎಳೆಯ ವಯಸ್ಸಿಗೆ ಸಾವು ಕಂಡ ಪ್ರತಿಭಾವಂತ ನಟ | ಕಾರಣ ನಿಗೂಢ
by Mallikaby Mallikaಕೊರೊನಾ ಕಾಲದಿಂದಲೇ ಮೇರು ನಟರನ್ನು ಪ್ರತಿಭಾನ್ವಿತ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ನಟಿಯರು, ಕಲಾವಿದೆಯರನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ ಇದು ಎಂದೇ ಹೇಳಬಹುದು. ಕೇರಳದ ಜನಪ್ರಿಯ ಯುವನಟ ಶರತ್ ಚಂದ್ರನ್ ಸಾವನ್ನಪ್ಪಿದ್ದಾರೆ. ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ನಟ ಶರತ್ ಚಂದ್ರನ್37ನೇ …
-
ಕೇರಳದಲ್ಲಿ ದೇಶದ ಎರಡನೇ ಮಂಕಿಪ್ಸ್ ಪ್ರಕರಣ ಪತ್ತೆಯಾಗಿದೆ, ಕೇರಳದ ಆರೋಗ್ಯ ಸಚಿವೆ ವೀಣಾ ಚಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇರಳ ಸರ್ಕಾರವು ಮಂಕಿಪಾಕ್ಸ್ ಹರಡದಂತೆ ತೀವ್ರ ನಿಗಾ ಇರಿಸಿದ್ದು, ಐದು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ. ಒಂದೆರಡು ದಿನಗಳ ಹಿಂದಷ್ಟೇ ಯುಎಇಯಿಂದ …
-
ಶ್ರೀಮಂತಿಕೆ ಎಂಬುದು ನಮ್ಮ ಹೃದಯದಲ್ಲಿ ಇರಬೇಕೆ ಹೊರತು ಆಸ್ತಿ ಅಂತಸ್ತಿನಲ್ಲಿ ಅಲ್ಲ. ಅದೆಷ್ಟು ದೊಡ್ಡ ಕೋಟ್ಯಾಧಿಪತಿಯಾದರೂ ಬಡವನಂತೆ ಸರಳ ಜೀವನ ನಡೆಸುವವನು ನಿಜವಾದ ಶ್ರೀಮಂತ. ಕೆಲವೊಂದು ಬಾರಿ ಅದೃಷ್ಟ ಎಂಬುದು ಬಡವನ ಕೈ ಹಿಡಿಯುತ್ತದೆ. ಆದರೆ ಕೆಲವೊಂದಷ್ಟು ಜನ ತಾವು ಒಮ್ಮೆಗೆ …
-
ಹೆಚ್ಚಿನ ಉತ್ತರ ಭಾರತದ ಜನರು ದಕ್ಷಿಣ ಭಾರತಕ್ಕೆ ಪ್ರವಾಸ ಹೋಗುವುದೆಂದರೆ ಕೇರಳವನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ. ದೇವರ ನಾಡಾಗಿರುವ ಕೇರಳವು ಪ್ರಾಕೃತಿಕ ಸೌಂದರ್ಯ ಹಾಗೂ ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿರುವಂತಹ ನಾಡು. ನಾವಿಂದು ಕೇರಳದ ಕೆಲವು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. …
-
ಕುಂಬಳೆ : ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಒಂದು ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಪರಿಣಾಮ, ಹಿಂದಿನಿಂದ ಬಂದ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಬಸ್ನ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ ಕುಂಬಳೆಯಲ್ಲಿ ಸಂಭವಿಸಿದೆ. …
-
ಕೋಳಿ ಮೊಟ್ಟೆ ಇಡುವುದು ಸಾಮಾನ್ಯ. ಮೊಟ್ಟೆ ಇಟ್ಟರೆ ಏನು ಮಹಾ ಸುದ್ದಿ ಅಂತ ನೀವು ಹೇಳಬಹುದು. ಆದರೆ ನಾವು ಇಲ್ಲಿ ಹೇಳುವ ಮಾಹಿತಿ ತಿಳಿದರೆ ಈಗ ಕೋಳಿ ಮೊಟ್ಟೆ ಇಡುವುದೂ ದೊಡ್ಡ ಸುದ್ದಿ ಎಂದು ನೀವು ಹೇಳಬಹುದು. ಹೌದು, ನಂಬಿದರೆ ನಂಬಿ, …
