Kerala: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗಿನಲ್ಲಿ ನಡೆದ ಬೆಂಕಿ ಅಪಘಾತಕ್ಕೆ ಸಂಬಂಧಪಟ್ಟಂತೆ ಘಟನೆ ನಡೆದು 48 ಗಂಟೆ ಕಳೆದರೂ ಹಡಗಿನಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾಗಿಲ್ಲ. ಕ್ಷಣ ಕ್ಷಣಕ್ಕೂ ಇದರಿಂದ ಆತಂಕ ಹೆಚ್ಚಾಗಿದೆ.
Kerala
-
Kerala: ಅಂಗಡಿಗಳಲ್ಲಿ ಸಾಮಾನ್ಯ ಮಕ್ಕಳಿಗೆ ಕಾಳು-ಬೇಳೆಗಳಿಂದ ಮಾಡಿದ ಪದಾರ್ಥ ಹಾಗೂ ಉಪ್ಪಿಟ್ಟು ನೀಡುತ್ತಾರೆ, ಆದರೆ ಇದೀಗ ಕೇರಳಾದಲ್ಲಿ ಉಪ್ಪಿಟ್ಟಿನ ಬದಲಿಗೆ ಎಗ್ ಬಿರಿಯಾನಿ ಹಾಗೂ ಸೋಯಾ ಕರಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
-
Interesting
Mahabali Frog: ಮಳೆಗಾಲಕ್ಕೆ ಬಂದ ಮಹಾಬಲಿ ಕಪ್ಪೆ: ಇದು ಶುಭ ಸೂಚನೆಯಂತೆ: ಇದು ಕಾಣಸಿಗೋದು ಎಲ್ಲಿ? ಏನಿದರ ವಿಶೇಷತೆ?
Kerala: ಮಳೆಗಾಲ ಪ್ರಾರಂಭವಾಯಿತೇಂದರೆ ಕೆಲವು ಜೀವಿಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ, ಅದರಲ್ಲಿ ಕಪ್ಪೆ ಕೂಡ ಒಂದು. ಹೀಗೆಯೇ ಕೇರಳದಲ್ಲಿ ಮೇ 28 ರಂದು ಪಾತಾಳ ಕಪ್ಪೆಗಳು ಹೊರಬಂದಿರುವುದು ಕಂಡು ಬಂದಿದೆ.
-
New delhi: ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಮುಂದಿನ 4-5 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕೆರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
-
Tiruvananthapura: ಕೇರಳದ ವಯನಾಡ್ ಜಿಲ್ಲೆಯ ಜನಪ್ರಿಯ ರೆಸಾರ್ಟ್ವೊಂದರಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಯುವತಿ ಸಾವಿಗೀಡಾದ ಘಟನೆ ನಡೆದಿದೆ.
-
Kerala: ಕಾಞಂಗಾಡ್ನ ಸಂಸ್ಥೆಯೊಂದನ್ನು ಕೇಂದ್ರೀಕರಿಸಿ ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದ ತಂಡದ ಮೂವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
-
Rain Alert: ಮುಂಗಾರು ಪ್ರವೇಶ ಜೂನ್ 5 ರಂದು ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ. ಪೂರ್ವ ಮುಂಗಾರು ರಾಜ್ಯದಲ್ಲಿ ಸುರಿಯಲಾರಂಭಿಸಿದೆ.
-
Rabies: ರೇಬಿಸ್ ಲಸಿಕೆ ಪಡೆದಿದ್ದ ಏಳು ವರ್ಷದ ಬಾಲಕಿ, ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
-
Kerala: ಆಟವಾಡುವಾಗ ತಲೆಯ ಮೇಲೆ ಹಲಸಿನ ಹಣ್ಣು ಬಿದ್ದು 9 ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ಮಲಪ್ಪುರಂನ ಕೊಟ್ಟಕ್ಕಲ್ನಲ್ಲಿ ನಡೆದಿದೆ.
-
Kerala: ಕೋಯಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
