Bomb threat: ಕೇರಳದ ತಿರುವನಂತಪುರಂನ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ( Bomb threat) ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸುತ್ತಿದ್ದಾರೆ.
Kerala
-
POCSO: ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಪ್ರಸಿದ್ಧ ಕ್ರಿಸ್ತಿಯನ್ ಗಾಯಕ ಪಾಸ್ಟರ್ ಜಾನ್ ಜೇಬರಾಜ್ (37) ಬಂಧನವಾಗಿದೆ.
-
Interesting
Kerala: ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ಕಸಿದುಕೊಂಡ ಗಿಡುಗ!
by ಕಾವ್ಯ ವಾಣಿby ಕಾವ್ಯ ವಾಣಿKerala: ಕೇರಳ (Kerala) ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಪ್ರವೇಶಪತ್ರ ವನ್ನು ಗಿಡುಗವೊಂದು ಕಸಿದುಕೊಂಡು ಹಾರಿದ ಕುತೂಹಲಕಾರಿ ಎ. 10 ರಂದು ಗುರುವಾರ ನಡೆದಿದೆ.
-
Kerala: ಕೇರಳದಲ್ಲಿ, ತಮಿಳುನಾಡಿನ ಮಧುರೈ ಮೂಲದ 34 ವರ್ಷದ ಮುತ್ತಪ್ಪನ್ ಎಂಬಾತ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಆಲತ್ತೂರು ಬಳಿಯ ಮೆಲಾರ್ಕೋಡ್ನಲ್ಲಿ ನಡೆದ ದೇವಾಲಯ ಉತ್ಸವ ಸಂದರ್ಭದಲ್ಲಿ ಚಿತ್ತೂರಿನ ವಿನೋದ್ ಅವರ ಮಗಳು ಮೂರು ವರ್ಷದ ನಕ್ಷತ್ರಾ ಎಂಬ ಮಗುವಿನ …
-
Belthangady: ಮೂರು ನಕ್ಸಲ್ ಚಟುವಟಿಕೆ ಪ್ರಕರಣ ದಾಖಲಾದ ಸಂಬಂಧ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ (Belthangady) ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-
Anushka Shetty: ಕೇರಳದ ಅತ್ಯಂತ ಪುರಾತನ ಕ್ಷೇತ್ರವಾದ ಮಧೂರು ಗಣಪತಿ ಕ್ಷೇತ್ರವೂ ಒಂದು. ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.
-
Kerala: ಕೇರಳ (Kerala) ಮತ್ತು ಕರ್ನಾಟಕದ ತುಳುನಾಡಿನ ಶ್ರೀ ಕಣ್ವತೀರ್ಥ ಮಠದಲ್ಲಿ ರಾಮ ನವಮಿ ರಥೋತ್ಸವದ ವಾರ್ಷಿಕೋತ್ಸವದಂದು ಶ್ರೀ ರಾಮಾಂಜನೇಯ ಮಾತೃ ಮಂಡಳಿಯು ತುಳು ಲಿಪಿ ಹೆಸರನ್ನು ಜೈ ತುಳುನಾಡ್ ಕಾಸ್ರೋಡು ಎಂಬಲ್ಲಿ ನಾಮಕರಣ ಮಾಡಿದೆ.
-
Yatnal: ಕೇರಳದಲ್ಲಿ ನಾಯಕರೊಬ್ಬರು ಶತ್ರು ಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
-
Crime
Kerala: 10ನೇ ಕ್ಲಾಸ್ ಬಾಲಕಿ 8 ತಿಂಗಳ ಗರ್ಭಿಣಿ: ಪಕ್ಕದ ಮನೆಯ 55 ವರ್ಷದ ವ್ಯಕ್ತಿಯ ಬಂಧನ
by ಕಾವ್ಯ ವಾಣಿby ಕಾವ್ಯ ವಾಣಿKerala: 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ (Kerala) ವರದಿಯಾಗಿದೆ.
-
News
Kerala: ಕೇರಳದಿಂದ ಕೊಡಗಿಗೆ ಬರುತ್ತಿದ್ಧ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ!
by ಕಾವ್ಯ ವಾಣಿby ಕಾವ್ಯ ವಾಣಿKerala: ಕೇರಳದ (Kerala) ಕಣ್ಣನೂರಿನಿಂದ ಮಡಿಕೇರಿಗೆ ಬರುತ್ತಿದ್ದ ಖಾಸಗಿ ಕ್ಲಾಸಿಕ್ ಬಸ್ ಮತ್ತು ಲಾರಿ ನಡುವೆ ಇರಿಟಿ ಸಮೀಪದ ಉಳಿಯಲ್ ಬಳಿ ಅಪಘಾತ ಸಂಭವಿಸಿ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
