ಬಾಲಿವುಡ್ನಲ್ಲಿ ಬಹಳ ಹಿಂದಿನಿಂದಲೂ ನೆಪೋಟಿಸಂ ಸುದ್ದಿ ಸದ್ದು ಮಾಡುತ್ತಿದೆ. ಕೆಲವರು ಸ್ಟಾರ್ ಕಿಡ್ಗಳ ಸಿನಿಮಾಗಳನ್ನು ಬಾಯ್ಕಾಟ್ ಮಾಡಿದ್ದಾರೆ. ಈಗಾಗಲೇ ಅನೇಕ ಸ್ಟಾರ್ ಕಿಡ್ಗಳು ಬಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟಿಯ ಪುತ್ರಿ ಕೂಡಾ ಬಾಲಿವುಡ್ಗೆ ಬರ್ತಿದ್ದಾರೆ ಎಂಬ ಮಾತುಗಳು …
Tag:
