ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ.ಡಿಸೆಂಬರ್ 1 ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ KGF ಖ್ಯಾತಿಯ ತಾತ ಕೃಷ್ಣ ಜಿ .ರಾವ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆಜಿಎಫ್ (KGF) ಸಿನಿಮಾದಿಂದ …
Tag:
kgf actor in icu
-
ಕೆಜಿಎಫ್ (KGF) ಸಿನಿಮಾದಿಂದ ಭಾರೀ ಖ್ಯಾತಿ ಪಡೆದು ನಂತರ ಕಿರುತೆರೆಯಲ್ಲಿ ನಟಿಸಿದ ತಾತಾ ಖ್ಯಾತಿಯ ಹಿರಿಯ ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ (Hopitalized) ದಾಖಲಾದ ಕೃಷ್ಣ ಜಿ ರಾವ್ (Krishna G Rao) ಅವರು ಸದ್ಯ ಐಸಿಯುವಿನಲ್ಲಿ (ICU) …
