Burj Khalifa: ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾಗೆ ಸಿಡಿಲು ಬಡಿದಿರುವ ವೀಡಿಯೋ ವೈರಲ್ ಆಗಿದೆ. ದುಬೈ ರಾಜಕುಮಾರ ಶೇಕ್ ಹಮ್ದನ್ ಪೋಸ್ಟ್ ಮಾಡಿದ ಈ ದೃಶ್ಯವು, ಯುಎಇಯಲ್ಲಿನ ಅಸ್ಥಿರ ಹವಾಮಾನದ ನಡುವೆ ಸೆರೆಯಾಗಿದ್ದು, ಸಿಡಿಲಿನ ಬೆಳಕು ಕಟ್ಟಡದ ಮೇಲೆ …
Tag:
