Bigg Boss: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಭಾನುವಾರದ (ಡಿಸೆಂಬರ್ 29) ಎಪಿಸೋಡ್ ಚೈತ್ರಾ ಕುಂದಾಪುರ ಅವರ ಪಾಲಿಗೆ ಎಮೋಷನಲ್ ಆಗಿತ್ತು. ಯಾಕೆಂದರೆ ಕೆಲವು ಎಪಿಸೋಡ್ಗಳ ಹಿಂದೆ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು.
Tag:
