ಸೆನ್ಸೇಷನ್ ಕ್ರಿಯೇಟ್ ಮಾಡುವ ಚೇತನ್ ಇದೀಗ ಕಿಚ್ಚ ಸುದೀಪ್(Kiccha Sudeep) ಬಿಜೆಪಿ(BJP) ಗೆ ಬೆಂಬಲ ನೀಡಿದ್ದರ ಬಗ್ಗೆಯೂ ಫೇಸ್ ಬುಕ್(Facebook) ಪೋಸ್ಟ್ ಮಾಡಿದ್ದಾರೆ.
Kichcha Sudeep
-
Breaking Entertainment News KannadaKarnataka State Politics Updates
Prakash Raj: ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ’; ನಟ ಸುದೀಪ್ ಅವರು ಬಿಜೆಪಿ ಸೇರ್ತಾರೆ ಅನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ !
ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿ, ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ ಆ ಮೂಲಕ ಕಿಚ್ಚ ಸುದೀಪ್ ನನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
-
Karnataka State Politics Updates
Kichcha Sudeep : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ, ಇಂದು ಬಿಜೆಪಿ ಸೇರೋದು ಬಹುತೇಕ ಫಿಕ್ಸ್!
by ಹೊಸಕನ್ನಡby ಹೊಸಕನ್ನಡನಟ ಕಿಚ್ಚ ಸುದೀಪ್ ಅವರು ಬಿಜೆಪಿಗೆ ಸೇರುತ್ತಾರೆ ಅಂತ ಹೇಳಲಾಗುತ್ತಿದೆ. ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ನಾಳೆ(ಬುಧವಾರ) ಬಿಜೆಪಿ ಚುನಾವಣಾ ಪ್ರಚಾರ
-
Breaking Entertainment News Kannada
Hombale Movie with Sudeep: ಕಿಚ್ಚನ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ! ಏನಿದು ಹೊಸ ವಿಚಾರ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ( Hombale Movie with Sudeep)ಸುದೀಪ್ ಸಿನಿಮಾ (Cinema)ಮಾಡುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿತ್ತು ಇದೀಗ, ಈ ಸುದ್ದಿ ನಿಜವೇ ಎಂಬ ಅನುಮಾನ ಸದ್ಯ ಅಭಿಮಾನಿಗಳ ವಲಯದಲ್ಲಿ ಚರ್ಚೆಯಾಗುತ್ತಿದೆ.
-
Breaking Entertainment News Kannada
Kichcha Sudeepa : ಉಪೇಂದ್ರ ಕಬ್ಜ ಸಿನಿಮಾ ನೋಡಿದ ಕಿಚ್ಚ ಫ್ಯಾನ್ಸ್ ರಿಂದ ಹೊಸದಾದ ಬೇಡಿಕೆ! ಏನದು?
ಕಬ್ಜ ಸಿನಿಮಾ ಗ್ರಾಂಡ್ ಸಕ್ಸೆಸ್ ಕಂಡು ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ನಡುವೆ ಕಿಚ್ಚ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.
-
latestNewsSocial
ವಾಲ್ಮೀಕಿ ಜಾತ್ರೆಗೆ ಸುದೀಪ್ ಆಗಮನ ವಿಳಂಬ, ಅಭಿಮಾನಿಗಳ ಅತಿರೇಕದ ವರ್ತನೆ, ಟ್ವೀಟ್ ಮೂಲಕ ಆಹ್ವಾನ ಕೊಟ್ಟಿಲ್ಲ ಎಂದ ಕಿಚ್ಚ! ಟ್ವೀಟ್ ಬೆನ್ನಲ್ಲೇ ಆಹ್ವಾನ ಪತ್ರಿಕೆ ನೀಡಿದ ಫೋಟೋ ವೈರಲ್!!!
by ವಿದ್ಯಾ ಗೌಡby ವಿದ್ಯಾ ಗೌಡಸಿನಿಮಾ ನಟರ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಬೆಲೆ ಕಟ್ಟಲಾಗದ್ದು, ತಮ್ಮ ನೆಚ್ಚಿನ ನಟ, ನಟಿಯರು ತಮ್ಮ ಊರಿಗೆ ಬರುತ್ತಾರೆ ಅಂದ್ರೆ ಸಾಕು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಬಿಡುತ್ತಾರೆ. ಎಷ್ಟು ಅಂದ್ರೆ ಯಾವ ಕಾರ್ಯಕ್ರಮಕ್ಕೂ ಸೇರದಷ್ಟು ಜನರು ಆಗಮಿಸುತ್ತಾರೆ. ಅಭಿಮಾನಿಗಳು …
-
Entertainment
Sudeep-KCC : ಸುದೀಪ್ ಮುಂದೆ ನಟ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಏನು ಹೇಳಿದ್ರು ?
by Mallikaby Mallikaಸ್ಯಾಂಡಲ್ವುಡ್ (Sandalwood) ಮಂದಿ ಸಿನಿಮಾ ಶೂಟಿಂಗ್ ಎಂದು ಬಿಜಿಯಾಗಿರುವ ಮಧ್ಯದಲ್ಲಿ ಇದೀಗ ಬಿಡುವು ಮಾಡಿಕೊಂಡು ಬ್ಯಾಟ್ ಬಾಲ್ ಹಿಡಿಯೋಕೆ ರೆಡಿಯಾಗಿದ್ದಾರೆ. ಕೆಸಿಸಿ 3ನೇ ಸೀಸನ್ ಆರಂಭದ ತಯಾರಿ ನಡೆಯುತ್ತಿದೆ. ಎರಡೂ ಸೀಸನ್ ಯಶಸ್ವಿಯಾದ ಬಳಿಕ ಇದೀಗ ಮೂರನೇ ಸೀಸನ್ಗೂ ಶೀಘ್ರವೇ ಚಾಲನೆ …
-
Breaking Entertainment News KannadaNews
Oscar : ಆಸ್ಕರ್ ರೇಸಿನಲ್ಲಿ ಕನ್ನಡದ ಎರಡು ಸಿನಿಮಾ | ಕಾಂತಾರ ಮತ್ತು ವಿಕ್ರಾಂತ್ ರೋಣ, ಗೆಲುವು ಯಾರಿಗೆ ?
ಕನ್ನಡ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು. ಇದೀಗ ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೌದು ಆರ್ಆರ್ಆರ್ ನಂತರ ಇದೀಗ ಆಸ್ಕರ್ …
-
Breaking Entertainment News KannadaNews
BBK 9: ಸಾನ್ಯ ಅಯ್ಯರ್ ಆರೋಪಕ್ಕೆ ರೂಪಿ ಕೊಟ್ಟ ಸ್ಪಷ್ಟನೆ | ಕಿಚ್ಚ ಹೇಳಿದ್ದಾದರೂ ಏನು ?
ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಗೆ ಎಂಟ್ರಿ ಆದಾಗಿನಿಂದ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಅಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಕೂಡ ಆಗಿದ್ದರು. ಆ ಗೆಳೆತನ ‘ಬಿಗ್ ಬಾಸ್ ಕನ್ನಡ 9’ ಅಲ್ಲಿಯೂ …
-
EntertainmentlatestNews
BBK9 : ದೊಡ್ಮನೆಯ ಆಟ ಮುಗಿಸಿದ ದೀಪಿಕಾ ದಾಸ್ ! ಈ ಕಾರಣಕ್ಕಾಗಿ ದೀಪಿಕಾ ಮನೆಯಿಂದ ಹೊರಬಂದ್ರಾ?
ಬಿಗ್ ಬಾಸ್ ಸೀಸನ್ 9 ಕನ್ನಡ ಗ್ರಾಂಡ್ ಫಿನಾಲೇ ಗೆ ಇನ್ನೇನು 6 ವಾರಗಳು ಬಾಕಿ ಇದೆ. ಒಬ್ಬರಾದ ಮೇಲೆ ಒಬ್ಬರು ಎಲಿಮಿನೇಟ್ ಆಗ್ತಾನೆ ಇದ್ದಾರೆ. ಈ ಹಿಂದಿನ ವಾರ ಗುರೂಜಿ ಎಲಿಮಿನೇಟ್ ಅಂತ ಹೇಳಿ ಬಿಗ್ ಬಾಸ್ ಫೂಲ್ ಮಾಡಿದ್ದರು. …
