ಉಪ್ಪುಂದ: ಕವರ್ ಜೊತೆ ಚಾಕಲೇಟ್ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳವಾಡಿಯಲ್ಲಿ ಬುಧವಾರ ನಡೆದಿದೆ. ಸಮನ್ವಿ ಮೃತ ಬಾಲಕಿ ಎಂದು ತಿಳಿದುಬಂದಿದೆ. ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದ ಸಮನ್ವಿ ಮುಂಜಾನೆ …
Kid
-
ಮಂಗಳೂರು : ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ದಂಪತಿಯ ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ ರಾಜೇಶ್ ಹಾಗೂ …
-
ಯಾವುದೇ ವಿಷಯವನ್ನು ಮಕ್ಕಳು ವೇಗವಾಗಿ ಕಲಿಯುತ್ತಾರೆ, ಹೆಚ್ಚು ಸೃಜನಶೀಲ ಮತ್ತು ವೇಗದ ಅಡಾಪ್ಟರ್ ಆಗಿರುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾನ್ಯವಾಗಿ, ಮಕ್ಕಳು ವಯಸ್ಕರಿಗಿಂತ ವೇಗವಾಗಿ ಹೊಸ ಕೌಶಲ್ಯವನ್ನು ಕಲಿಯಬಹುದು. ಮಕ್ಕಳು ನಿಯಮಿತವಾಗಿ ಹೊಸ ಕೌಶಲ್ಯಗಳನ್ನು ಪಡೆಯುವ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ …
-
latestNationalNews
ಕಾಮುಕನ ಅಟ್ಟಹಾಸ: ಶಾಲಾ ಮೈದಾನದಲ್ಲಿ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಶಾಲಾ ಪ್ಯೂನ್ ನಿಂದ ಅತ್ಯಾಚಾರ !!!
ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯೊಂದರ 51 ವರ್ಷದ ಪ್ಯೂನ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ಮುಂಬೈನ ನವಘರ್ ನಲ್ಲಿ ಈ ಘಟನೆ ನಡೆದಿದೆ. ಬೇಸಿಗೆ ರಜೆಯೆಂದು …
-
ಆಸ್ಪತ್ರೆಗೆ ಬೆಂಕಿ ಬಿದ್ದ ಪರಿಣಾಮ 11 ಎಳೆ ಕೂಸುಗಳು ಬೆಂಕಿಯಲ್ಲೇ ಹೊತ್ತಿ ಉರಿದು ಸಜೀವ ದಹನಗೊಂಡ ಘಟನೆಯೊಂದು ಡಾಕರ್ ನಲ್ಲಿ ಸಂಭವಿಸಿದೆ. ಪಶ್ಚಿಮ ಸೆನೆಗಲ್ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ …
-
Karnataka State Politics UpdateslatestNationalNews
Ayushman Card : ಇನ್ಮುಂದೆ ನವಜಾತ ಶಿಶುವಿಗೂ ಸಿಗಲಿದೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್’ ಐಡಿ
ನವಜಾತ ಶಿಶುವಿಗೆ ಸಂಬಂಧಿಸಿದಂತೆ ಮಾಹಿತಿಯ ಸಂಪೂರ್ಣ ವಿವರ ಆಯುಷ್ಮಾನ್ ಆರೋಗ್ಯ ಭಾರತ್ ಐಡಿಯಲ್ಲಿ ದಾಖಲಿಸಲಾಗುತ್ತಿರಲಿಲ್ಲ. ಹೀಗಾಗಿ ಕೆಲವು ಸಂದರ್ಭದಲ್ಲಿ ಮಗುವಿನ ಸಂಪೂರ್ಣ ಹಿಸ್ಟರಿ ದೊರೆಯದೇ ವೈದ್ಯರು ಚಿಕಿತ್ಸೆಗಾಗಿ ಗೊಂದಲಕ್ಕೆ ಒಳಗಾಗುವಂತೆ ಆಗಿತ್ತು. ಇನ್ಮುಂದೆ ಇದಕ್ಕೆ ತೆರೆ ಬೀಳಲಿದೆ. ನವಜಾತ ಶಿಶುವಿಗೂ ಇನ್ಮುಂದೆ …
-
ಶಿವಮೊಗ್ಗದಲ್ಲಿ ಮಹಿಳೆಯೋರ್ವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಸರ್ಜಿ ಆಸ್ಪತ್ರೆಯಲ್ಲಿ ನಿನ್ನೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ನಾಲ್ಕು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭದ್ರಾವತಿ ತಾಲೂಕು ತಡಸಾ ಗ್ರಾಮದ ಆರೀಫ್ …
-
latestNationalNews
2 ವರ್ಷಗಳಿಂದ 22 ನಾಯಿಗಳು ಜತೆ ಸಂಸಾರ ಮಾಡಿದ ಬಾಲಕ|ಕೊನೆಗೆ ಆತ ನಾಯಿಗಳ ಥರಾನೇ ಮಾತಾಡುತ್ತಿದ್ದ
by Mallikaby Mallikaಕಾಡುಪ್ರಾಣಿಗಳ ಜೊತೆ ಕಾಡಿನಲ್ಲೇ ಬೆಳೆದು, ಅವುಗಳಂತೆ ವರ್ತನೆ ಮಾಡುತ್ತಿದ್ದ ಮಕ್ಕಳ ಸಿನಿಮಾ ತುಂಬಾ ಬಂದಿದೆ. ಆದರೆ ಅದೆಲ್ಲಾ ಸಿನಿಮಾ. ನೀವು ಎಂದಾದರೂ ಯೋಚಿಸಿದ್ದೀರಾ ? ನಾಗರಿಕ ಸಮಾಜದಲ್ಲಿ ಯಾರಾದರೂ ಈ ರೀತಿಯ ವರ್ತನೆ ಮಾಡುತ್ತಾರೆಂದು, ಅಥವಾ ಅವರು ಪ್ರಾಣಿಗಳ ಜೊತೆ ಇದ್ದು …
-
International
ಬರೋಬ್ಬರಿ 66 ದಿನ ಒಬ್ಬಂಟಿಯಾಗಿ ಕಾಲ ಕಳೆದ 13ರ ಪೋರ! ಹಾಲಿವುಡ್ ನ ‘ ಹೋಮ್ ಅಲೋನ್’ ಸಿನಿಮಾ ನೆನಪಿಸುವಂತಿದ್ದೆ ಈತನ ಕಾರ್ಯವೈಖರಿ!
by Mallikaby Mallikaಹಾಲಿವುಡ್ ನ ‘ಹೋಮ್ ಅಲೋನ್’ ಚಿತ್ರವನ್ನು ಯಾರಾದರೂ ನೋಡಿದ್ದರೆ, ಆ ಸಿನಿಮಾದ ಥ್ರಿಲಿಂಗ್ ಫೀಲ್ ಈಗಲೂ ನೆನಪಿಸುವಂಥದ್ದು. ಆ ಸಿನಿಮಾದಲ್ಲಿ ನಟಿಸಿದ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು ಜೊತೆಗೆ ಮನೆಗೆ ಕನ್ನ ಹಾಕಲು ಬಂದ ಕಳ್ಳರನ್ನು ತನ್ನ ಚಾಕಚಕ್ಯತೆಯಿಂದ ಹೇಗೆ …
-
ಪುತ್ತೂರು: ಮೆ.6 ರಂದು ಕರಿಯಾಲು ನೆಕ್ಕರೆ ಎಂಬಲ್ಲಿ ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಸಂತೋಷ್ ಮತ್ತು ತನುಜಾ ದಂಪತಿಗಳ ಮೂರುವರೆ ವರ್ಷದ ಗಂಡು ಮಗು ಇಶಾಂತ್ ಎಂಬ ಪುಟ್ಟ ಮಗು ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದು. ಮಗು ಎರಡು ದಿನದಿಂದ …
