ಪಾಟ್ನಾ: ಅಪ್ಪ ಲಾಲು ಪ್ರಸಾದ್ ಯಾದವ್ ಅವರಿಗೆ ಉದ್ರಿ ರೋಹಿಣಿ ಆಚಾರ್ಯ ತನ್ನ ಒಂದು ಕಿಡ್ನಿ ದಾನ ನೀಡಿ ಬದುಕಿಸಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಪ್ರತಿಷ್ಠಿತ ಕುಟುಂಬದ ಮಗಳು ತನ್ನದೇ ಕಿಡ್ನಿ ನೀಡಿ, ಅದೂ ತನ್ನ ಗಂಡನ ಮತ್ತು ಮನೆಯವರ ವಿರೋಧದ …
Kidney
-
One Kidney: ನಮ್ಮ ದೇಹ ಎರಡು ಕಿಡ್ನಿಗಳನ್ನು ಒಳಗೊಂಡಿದೆ. ಎರಡು ಕಿಡ್ನಿಯಲ್ಲಿ ಒಂದಕ್ಕೆ ಹಾನಿಯಾದರೂ ಕೂಡಾ ವ್ಯಕ್ತಿ ಜೀವಂತ ಇರಬಹುದು. ಆದರೂ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
-
HealthlatestLatest Health Updates Kannadaಅಡುಗೆ-ಆಹಾರ
Kidney Problems: ಬಿಸಿ ಬಿಸಿ ನೀರು ಕುಡಿತೀರಾ? ಕಿಡ್ನಿ ಸ್ಟೋನ್ ಆಗುವ ಸಂಭವ ಹೆಚ್ಚು!
ನಿಮಗೆ ಗೊತ್ತೆ ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಅಪಾಯಕಾರಿ. ನೀವು ಹೆಚ್ಚು ಬಿಸಿ ನೀರು ಕುಡಿದರೆ ಮೂತ್ರಪಿಂಡಗಳಲ್ಲಿ ದಪ್ಪ ಕಲ್ಲುಗಳು ರೂಪುಗೊಳ್ಳುತ್ತವೆ ಎಂಬುದು ಸಂಶೋಧನೆಯಿಂದ ಹೊರಬಂದ ಮಾಹಿತಿಯಿದೆ. ಇದನ್ನೂ ಓದಿ: Mangaluru: ಒಕ್ಕಲಿಗರ ಪ್ರೀಮಿಯರ್ ಲೀಗ್ 2024; ಮಂಗಳೂರಿನಲ್ಲಿ ನಡೆಯಲಿದೆ …
-
InterestinglatestNationalNews
ಸೊಸೆಯ ಪ್ರಾಣ ಉಳಿಸಲು ಅತ್ತೆ ಮಾಡಿದಳು ಮಹತ್ಕಾರ್ಯ! ಅಚ್ಚರಿಗೊಳಿಸುವ ಅಪರೂಪದ ಸುದ್ದಿ!!!
by ಕಾವ್ಯ ವಾಣಿby ಕಾವ್ಯ ವಾಣಿViral News:ಮುಂಬೈನ ಕಂಡಿಲ್ಲಿಯಲ್ಲಿ ಈ ವಿಶೇಷ ಘಟನೆ ನಡೆದಿದ್ದು, 43 ವರ್ಷದ ಆಮಿಷಾ ಜಿತೇಶ್ ಮೊಟಾ ಅವರು ಕಳೆದ ವರ್ಷ ಕಿಡ್ನಿ ಸಮಸ್ಯೆಗೆ ಗುರಿಯಾಗಿದ್ದರು
-
ಮಾನವ ಜೀವನದಲ್ಲಿ ನೀರಿನ ಪ್ರಾಮುಖ್ಯತೆಯ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ. ನೀರು ಇದ್ದರೆ ಮಾತ್ರ ಮನುಷ್ಯ ಅಸ್ತಿತ್ವದಲ್ಲಿದ್ದಾನೆ
-
InterestinglatestNewsಬೆಂಗಳೂರು
Kidney Sale: ನನ್ನ ಕಿಡ್ನಿ ಮಾರಾಟಕ್ಕಿದೆ, ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು! ಬೆಂಗಳೂರಿನಲ್ಲಿ ವಿಚಿತ್ರ ಪೋಸ್ಟರ್
by ಹೊಸಕನ್ನಡby ಹೊಸಕನ್ನಡಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟ(Kidney Sale)ಕ್ಕಿದೆ ಎಂದು ಬರೆದು ಮರಕ್ಕೆ ನೇತಾಕಿರುವ ಈ ಪೋಸ್ಟ್, ಎಲ್ಲರೂ ಬೆರಗಾಗುವಂತೆ ಮಾಡಿದೆ.
-
FoodHealthInterestingNews
ಬಿಯರ್ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳು ಕರಗುತ್ತದೆಯೇ ? ತಜ್ಞರು ಏನು ಹೇಳಿದ್ದಾರೆ ? ಇಲ್ಲಿದೆ ಉತ್ತರ
by Mallikaby Mallikaನೀರು ಮತ್ತು ಚಹಾದ ಬಳಿಕ ಜಗತ್ತಿನಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವೇ ಬಿಯರ್. ಇದು ಅತ್ಯಂತ ಹಳೆಯ ಪಾನೀಯವೂ ಹೌದು. ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್ ಬಿಯರ್ ಹಾಕು ಮಗಾ…ಎಲ್ಲಾ ಸರಿ ಹೋಗುತ್ತೆ’ ಎಂದು ಗೆಳೆಯರು ನಗೆ …
-
ಇನ್ನೊಬ್ಬನ ಕಷ್ಟಗಳನ್ನು ಅರಿತು ನೆರವಾಗುವವನೇ ನಿಜವಾದ ಮಾನವ. ಮನೆತುಂಬಾ ಬೆಲೆಬಾಳುವ ಐಶ್ವರ್ಯಗಳು, ಕೋಟಿ-ಕೋಟಿ ಆಸ್ತಿಗಳು ಇದ್ದರೆ ಅದೇನು ಲಾಭವಿಲ್ಲ. ಬದಲಾಗಿ, ಕಷ್ಟ ಎಂದವನ ಪಾಲಿಗೆ ನೆರವಾಗುವವರು ಅತೀ ದೊಡ್ಡ ಶ್ರೀಮಂತ. ಕೆಲವೊಂದಷ್ಟು ಜನ ವಿಶೇಷವಾಗಿ ಅಧಿಕಾರಿಗಳು, ಭರವಸೆ ನೀಡುತ್ತಾರೆಯೇ ವಿನಃ, ನೆರವಿಗೆಂದು …
-
ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯೊಬ್ಬರ ಮೂತ್ರಪಿಂಡದಲ್ಲಿದ್ದ ಬರೋಬ್ಬರಿ 206 ಕಲ್ಲುಗಳನ್ನು ಒಂದು ಗಂಟೆಯ ಸಮಯದಲ್ಲಿ ತೆಲಂಗಾಣದ ಹೈದರಾಬಾದ್ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ತೆಗೆದು ಹಾಕಿರುವ ಘಟನೆ ನಡೆದಿದೆ. ಕಳೆದ ಆರು ತಿಂಗಳಿನಿಂದ ಎಡ ಭಾಗದ ಸೊಂಟದ ನೋವಿನಿಂದ ಬಳಲುತ್ತಿದ್ದ …
-
ಮಗಳಿಗೆ ತಾಯಿಗಿಂತ ತಂದೆಯ ಮೇಲೆ ಪ್ರೀತಿ ಹೆಚ್ಚು. ತಂದೆ-ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಕ್ಕಳು ಹೇಗೆ ತಾನೇ ಸುಮ್ಮನೆ ನೋಡಿಕೊಂಡು ಕೂರಲು ಸಾಧ್ಯ. ಅಂತೆಯೇ ಇನ್ನೊಬ್ಬಳು ಬಾಲಕಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ನೆರವಾಗಲು ತನ್ನ ದೇಹದ ಅಂಗವನ್ನೇ ಹೆಚ್ಚಿಸಲು ಮುಂದಾಗಿರುವ …
