Shibu Soren: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಮಗ ಮತ್ತು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಸುದ್ದಿಯನ್ನು ದೃಢಪಡಿಸಿದರು.
Kidney failure
-
FoodHealthInterestinglatestLatest Health Updates Kannada
Kidney failure: ದೇಹದಲ್ಲಿ ಈ ಲಕ್ಷಣ ಕಂಡುಬಂದ್ರೆ ಕಿಡ್ನಿ ಫೇಲ್ಯೂರ್ ಆಗೋದು ಪಕ್ಕಾ ಎಂದರ್ಥ !!
Kidney failure: ಇಂದು ದೇಹದಲ್ಲಿ ಕಾಣಿಸುವ ಪ್ರಮುಖ ಖಾಯಿಲೆಗಳ ಪೈಕಿ ಕಿಡ್ನಿ ಫೇಲ್ಯೂರ್ ಕೂಡ ಒಂದು. ಇಂದು ವಯಸ್ಸಾದವರಲ್ಲಿ ಮಾತ್ರವಲ್ಲ ಯುವಜನರಲ್ಲೂ ಈ ಸಮಸ್ಯೆ ಕಾಡುತ್ತಿದೆ. ಇದೀಗ ಹೊಸ ಸಂಶೋದನೆಯೊಂದು ಅಚ್ಚರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದು, ನಿಮ್ಮ ದೇಹದಲ್ಲಿ ಈ ಲಕ್ಷಣಗಳು …
-
InterestinglatestNews
Raksha Bandhan Gift: ಅಣ್ಣನಿಗೆ ಕಿಡ್ನಿ ದಾನ ಮಾಡಿ ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ ನೀಡಿದ ಸಹೋದರಿ!
Raksha Bandhan Gift: ಅಣ್ಣ ತಂಗಿಯ ಬಂಧ ನೂರು ಜನುಮಗಳ ಅನುಬಂಧ ಎನ್ನುವ ಹಾಗೆ ರಕ್ಷಾ ಬಂಧನದ ಶುಭ ಗಳಿಗೆಯಲ್ಲಿ ಅಣ್ಣ ತಂಗಿಯ ಅವಿನಾಭಾವ ಸಂಬಂಧದ ಕಥೆಯೊಂದು ಮುನ್ನಲೆಗೆ ಬಂದಿದೆ. ಅಣ್ಣನಿಗೆ(Brother)ತಂಗಿಯೊಬ್ಬಳು(Sister )ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ(Raksha Bandhan Gift) ನೀಡಿದ್ದಾಳೆ. …
-
Breaking Entertainment News Kannada
Actress Sherlyn Chopra: ‘ಸಿನಿಮಾದಲ್ಲಿ ನಾನು ನೈಜವಾಗಿ ಸೆಕ್ಸ್ ಮಾಡ್ತೀನಿ’ ; ಬಾಲಿವುಡ್ ಬ್ಯೂಟಿ ಶೆರ್ಲಿನ್ ಚೋಪ್ರಾ ಹೇಳಿಕೆ ಸಖತ್ ವೈರಲ್ !
by ವಿದ್ಯಾ ಗೌಡby ವಿದ್ಯಾ ಗೌಡಬಾಲಿವುಡ್ನ (Bollywood) ಬೋಲ್ಡ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra) ಇದೀಗ ಮತ್ತೊಂದು ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ.
-
ನಿದ್ರಿಸಲು ತೊಂದರೆ: ಮೂತ್ರಪಿಂಡಗಳು ವಿಷವನ್ನು ಸರಿಯಾಗಿ ಶೋಧಿಸದೆ ಮೂತ್ರದ ಮೂಲಕ ಹೊರಹಾಕಿದಾಗ, ಅವು ರಕ್ತದಲ್ಲಿ ಸಂಗ್ರಹವಾಗುತ್ತವೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ.
-
ಸಾಯುವ ಮೊದಲು ತನ್ನ ಕೊನೆಯ ಆಸೆಯನ್ನು ಪ್ರತಿಯೊಬ್ಬರೂ ಕೂಡ ಈಡೇರಿಸಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ಕಿಡ್ನಿ ವೈಫಲ್ಯದಿಂದ ನರಳಾಡುತ್ತಿದ್ದ ಬಾಲಕ ತನ್ನ ಕೊನೆಯ ಕ್ಷಣದಲ್ಲಿ ತನ್ನ ಸ್ನೇಹಿತರು ಹಾಗೂ ಶಾಲೆಯನ್ನು ಭೇಟಿ ಆದಂತಹ ಹೃದಯವಿದ್ರಾಯಕ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಕಾರಟಗಿ …
-
ದಕ್ಷಿಣ ಕನ್ನಡ
ಮಂಗಳೂರು : ಎಸ್ ಎಸ್ ಎಲ್ ಸಿ ಬಾಲಕಿಯ ಕಿಡ್ನಿ ವೈಫಲ್ಯ; ಬೆಂಗಳೂರಿಗೆ ಒಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಸಾವು !
ಮಂಗಳೂರು : ಎರಡೂ ಕಿಡ್ನಿ ವಿಫಲಗೊಂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಒಯ್ಯಲಾಗುತ್ತಿದ್ದ ಸಂದರ್ಭ ಆರೋಗ್ಯ ಹದಗೆಟ್ಟು ಸಾವಿಗೀಡಾದ ಘಟನೆಯೊಂದು ನಡೆದಿದೆ. ಸೇವಂತಿಗುಡ್ಡೆಯ ತೇಜಸ್ವಿನಿ(15) ಎಂಬಾಕೆಯೇ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ನೆಲ್ಯಾಡಿಯಲ್ಲಿ ಸಾವನ್ನಪ್ಪಿದ್ದಾಳೆ. …
