ಈ ವರ್ಷ ಧಾರೆಯ ನಡುವೆಯೇ ಮಕ್ಕಳಿಗೆ ಮತ್ತೆ ಶಾಲಾ ವರ್ಷಾರಂಭವಾಗಿದೆ. ಹೀಗಾಗಿ ಈ ವರೆಗೆ ರಜೆಯ ಮಜಾವನ್ನ ನುಭವಿಸುತ್ತಿದ್ದ ದ.ಕ ಜಿಲ್ಲೆಯ ಶಾಲಾ ಮಕ್ಕಳೆಲ್ಲರೂ ರಜಾ ಮಜಾದ ಗುಂಗನ್ನು ಮೆಲುಕು ಹಾಕುತ್ತಲೇ, ಇನ್ನೊಂದೆಡೆ ರಜೆ ನೀಡುವ ಜಿಲ್ಲಾಧಿಕಾರಿಗಳೆoದೇ ಖ್ಯಾತಿಪಡೆದುಕೊಂಡಿರುವ ಮಕ್ಕಳ ಪ್ರೀತಿಯ …
Tag:
