Robbery: ಯಾವ ರೀತಿ ಬೇಕಾದ್ರು ಜನ ಯಾಮಾರಿಸ್ತಾರೆ ಅನ್ನೋದಕ್ಕೆ ಇದೇ ಒಂದು ಉತ್ತಮ ಉದಾಹರಣೆ. ಹೌದು, ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ಪ್ರಿಯತಮೆಯೇ ತನ್ನ ಸುಲಿಗೆ ಹಿಂದಿನ ಕಿಂಗ್ಪಿನ್ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.
Tag:
