Chopped onion : ಈರುಳ್ಳಿ (Kitchen Hacks) ನಮ್ಮ ದಿನನಿತ್ಯದ ಅಡುಗೆಯ ಒಂದು ಬೇರ್ಪಡಿಸಲಾಗದ ಪದಾರ್ಥವಾಗಿದೆ. ಯಾವುದೇ ರೀತಿಯ ಅಡುಗೆಗಳನ್ನು ತಯಾರಿಸಿದರು ಅದಕ್ಕೆ ಈರುಳ್ಳಿ ಪ್ರಮುಖವಾಗಿ ಬೇಕಾಗುತ್ತದೆ. ಎಲ್ಲಾ ರೀತಿಯ ಅಡುಗೆಗಳಿಗೆ ವಿಶಿಷ್ಟವಾದ ಪರಿಮಳ ಮತ್ತು ರುಚಿಯನ್ನು ನೀಡಲು ಈರುಳ್ಳಿಯನ್ನು ಬಳಸಲಾಗುತ್ತದೆ. …
kitchen tips
-
Latest Health Updates Kannada
Kitchen Tips: ಮಹಿಳೆಯರೇ, ನೀರಿಲ್ಲದೆಯೂ ಪಾತ್ರೆ ತೊಳೆಯಬಹುದೆಂಬುದು ನಿಮಗೆ ಗೊತ್ತಾ ?! ಈ ಟಿಪ್ಸ್ ಫಾಲೋ ಮಾಡಿ ನೋಡಿ ಸಾಕು !
by ವಿದ್ಯಾ ಗೌಡby ವಿದ್ಯಾ ಗೌಡKitchen Tips: ಮನೆಯಲ್ಲಿ ಇದ್ದಕ್ಕಿದ್ದಂತೆ ಡಿಶ್ ಸೋಪ್ ಖಾಲಿಯಾದಾಗ ಪಾತ್ರೆಗಳನ್ನು ಸ್ವಚ್ಛಗೊಳಿಸಲು (Kitchen Tips) ಕಷ್ಟವಾಗುತ್ತದೆ. ಅದರಲ್ಲಿಯೂ ನೀರಿಲ್ಲದಿದ್ದರಂತೂ ಪಾತ್ರೆ ತೊಳೆಯಲು ಅನೇಕ ಮಂದಿ ಪರದಾಡುತ್ತಾರೆ. ಮಹಿಳೆಯರೇ ನೀವು ನೀರಿಲ್ಲ ಪಾತ್ರೆ ತೊಳೆಯೋದು ಹೇಗೆ ಎಂದು ಚಿಂತಿಸಬೇಕಿಲ್ಲ. ನೀರಿಲ್ಲದೆಯೂ ಪಾತ್ರೆ ತೊಳೆಯಬಹುದು. …
-
Latest Health Updates Kannadaಅಡುಗೆ-ಆಹಾರ
Cooking Oil: ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಂದು ಅಡುಗೆಗೆ ಬಳಸ್ತೀರಾ ?! ಹಾಗಿದ್ರೆ ಈ ವಿಚಾರ ಗೊತ್ತಿದ್ದರೆ ಒಳ್ಳೆಯದು !
by ವಿದ್ಯಾ ಗೌಡby ವಿದ್ಯಾ ಗೌಡCooking Oil: ಬಿಸಿ ಮಾಡಿ ಅಥವಾ ಕುದಿಸಿ ಮರು ಬಳಕೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಏನಾದರೂ ತೊಂದರೆ ಉಂಟಾಗುವುದೇ ಎಂಬ ಪ್ರಶ್ನೆ ಹಲವರಿಗಿದೆ
-
Latest Health Updates Kannada
Kitchen Hacks: ಟೈಲ್ಸ್, ಗ್ರಾನೈಟ್ ಮೇಲೆ ಎಣ್ಣೆ ಅಥವಾ ಜಿಡ್ಡು ಪದಾರ್ಥಗಳೇನಾದರು ಚೆಲ್ಲಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಸ್ವಚ್ಛಗೊಳಿಸುವ ಸುಲಭ ವಿಧಾನ
by ಕಾವ್ಯ ವಾಣಿby ಕಾವ್ಯ ವಾಣಿKitchen Hacks: ಈ ಸುಲಭವಾದ ಹಂತಗಳು ನಿಮ್ಮ ಟೈಲ್ಸ್ ಮತ್ತು ಗ್ರಾನೈಟ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ತೈಲ ಕಲೆಗಳಿಂದ ಮುಕ್ತವಾಗುವಂತೆ ಮಾಡುತ್ತದೆ.
-
FoodHealthNewsಅಡುಗೆ-ಆಹಾರ
Cleaning Gas Stove: ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್- ಗ್ಯಾಸ್ ಬರ್ನರ್ ಫಳಫಳ ಹೊಳೆಯುವಂತೆ ಮಾಡುವ ಸುಲಭ ಟಿಪ್ಸ್ ಇಲ್ಲಿದೆ!!!
by ಹೊಸಕನ್ನಡby ಹೊಸಕನ್ನಡCleaning Gas Stove:ಸ್ವಲ್ಪ ತಣ್ಣಗಾದ ನಂತರ ಬರ್ನರ್ಗಳನ್ನು ತೆಗೆದು ಡಿಶ್ ವಾಷರ್ ಅಥವಾ ಸೋಪಿನಿಂದ ಉಜ್ಜಿದರೆ ಬರ್ನರ್ಗಳು ಶುಚಿಯಾಗುತ್ತದೆ.
-
ಅಡುಗೆ-ಆಹಾರ
Kitchen Tips: ನಿಮ್ಮ ಮನೆಯ ಮಿಕ್ಸರ್ ಹಳೆಯದಾಗಿದೆಯೇ ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ, ಮಿಕ್ಸರ್ ಜಾರ್ ಹೊಸದರಂತೆ ಮಾಡಿ
by Mallikaby Mallikaನೀವು ಉಜ್ಜಿ ಉಜ್ಜಿ ಜಾರ್ ಕ್ಲೀನ್ ಮಾಡ್ಬೇಕಾಗಿಲ್ಲ, ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ(Kitchen Tips) ಮಾಡಿದ್ರೆ ಸಾಕು. ಇದರಿಂದ ನಿಮ್ಮ ಮಿಕ್ಸಿ ಸ್ವಚ್ಚವಾಗುವುದು
-
Latest Health Updates Kannadaಅಡುಗೆ-ಆಹಾರ
Kitchen Tips: ಪಾತ್ರೆ ತೊಳೆವ ಸೋಪನ್ನು ಈ ರೀತಿ ಬಳಸಿದರೆ ಮುಂದೆ ಸೈಡ್ ಇಫೆಕ್ಟ್ ಗ್ಯಾರಂಟಿ!!
by Mallikaby MallikaKitchen Tips: ಹಿತ್ತಾಳೆ ಪಾತ್ರೆಗಳನ್ನು ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಬಾರದು. ಡಿಶ್ ವಾಶ್ ಅಥವಾ ಸೋಪನ್ನು ಇತರೆ ಉತ್ಪನ್ನದ ಸ್ವಚ್ಛತೆಗೆ ಬಳಸದಿರುವುದು ಉತ್ತಮ.
-
ಅಡುಗೆ-ಆಹಾರ
Kitchen Tips: ಹಾಲು ಸೀದು ಹೋಯಿತೇ! ಟೆನ್ಷನ್ ಮಾಡದಿರಿ ಈ ಟಿಪ್ಸ್ ಫಾಲೋ ಮಾಡಿ
by ಕಾವ್ಯ ವಾಣಿby ಕಾವ್ಯ ವಾಣಿಸೀದು ಹೋದ ಹಾಲನ್ನು ( Milk curdling) ಹೇಗೆ ಬಳಕೆ ಮಾಡಬಹುದು ಎಂದು ಇಲ್ಲಿ ಸುಲಭ ಉಪಾಯ(kitchen tips) ತಿಳಿಸಲಾಗಿದೆ.
-
Latest Health Updates Kannada
Kitchen tips: ನೀವು ಮಾಡಿಟ್ಟ ಪದಾರ್ಥದಲ್ಲಿ ಉಪ್ಪು ಜಾಸ್ತಿಯಾಯಿತೇ? ಟೆನ್ಶನ್ ಬೇಡ, ಈ ಟೆಕ್ನಿಕ್ ಬಳಸಿ ನೋಡಿ!!!
by Mallikaby Mallikakitchen tips: ಅಡುಗೆ ಮಾಡುವಾಗ ಉಪ್ಪು ಜಾಸ್ತಿ ಹಾಕಿದರೆ ಏನು ಮಾಡುವುದು? ಈ ಉಪ್ಪಿನ ಅಂಶ ತೆಗೆಯುವುದು ಹೇಗೆ? ಬನ್ನಿ ಅದೇಗೆ ಅಂತ ತಿಳಿಯೋಣ.
-
FoodLatest Health Updates Kannada
Food Tips: ಬೀದಿಬದಿಯಲ್ಲಿ ಸಿಗುವ ಎಳನೀರಿನಲ್ಲಿ ಜಾಸ್ತಿ ನೀರು ಇದೆಯೋ, ಇಲ್ವೋ ಎಂದು ಪತ್ತೆ ಹಚ್ಚೋದು ಹೀಗೆ
ಎಳನೀರು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಸುಡುವ ಶಾಖದಿಂದ ಎಳನೀರು ಪರಿಹಾರವನ್ನು ನೀಡುತ್ತದೆ.
