ಭಾರತದ ಮಾರುಕಟ್ಟೆಯಲ್ಲಿ ಕಾರುಗಳಿಗೇನು ಭರವಿಲ್ಲ. ಹೊಸ ಹೊಸ ಸ್ಟೈಲಿಶ್ ಲುಕ್’ನೊಂದಿಗೆ ಫೀಚರ್ ಅನ್ನು ಒಳಗೊಂಡ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸ ವರ್ಷ ಪ್ರಾರಂಭವಾಗಲಿದ್ದೂ, ಕಾರು ಖರೀದಿಸುವ ನೀರಿಕ್ಷೆಯಲ್ಲಿರುವವರಿಗೆ ಪ್ರಮುಖ ಕಾರು ಕಂಪನಿಗಳು ಬಿಗ್ ನ್ಯೂಸ್ ಒಂದನ್ನು ನೀಡಿದೆ. …
Tag:
