ಬೆಂಗಳೂರು : ಇನ್ಮುಂದೆ ಕಾಮಧೇನು ವಿಮಾನ ಏರಲಿದ್ದಾಳೆ. ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ಮುಂದೆ ಕೆಎಂಎಫ್ನಿಂದ ಫ್ಲೈಟ್ ಕ್ಯಾಟರಿಂಗ್ ಮೂಲಕ ವಿಮಾನ, ರೈಲಿನಲ್ಲೂ ನಂದಿನಿ ಲಸ್ಸಿ ಉತ್ಪನ್ನಗಳು ದೊರಕಲಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ಹಾಸನ ಹಾಲು ಒಕ್ಕೂಟದ …
Tag:
