KN Rajanna: ಸಚಿವ ಸಂಪುಟದಿಂದ ವಜಾಗೊಂಡ ನಂತರ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರ ಪಿತೂರಿ ಇದೆ.
KN rajanna
-
Rahul Gandhi Instructions: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯ ಬೆನ್ನಲ್ಲೇ ಕೆಎನ್ ರಾಜಣ್ಣ ಸಹಕಾರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದರು
-
KN Rajanna: ಸಚಿವ ಸ್ಥಾನಕ್ಕೆ ಸಚಿವ ಕೆಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ.
-
Honeytrap Case: ಕರ್ನಾಟಕ ಸರಕಾರದ ಸಚಿವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ಪ್ರಕರಣದ ಕುರಿತು ತನಿಖೆಗೆ ಆಗ್ರಹ ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.
-
Karnataka State Politics Updates
Congress Politics: ಡಿಸಿಎಂ ಕುರಿತು ಕಾಂಗ್ರೆಸ್ ನಲ್ಲಿ ಸಿಡಿಯಿತು ಮತ್ತೊಂದು ಬಾಂಬ್- ಬೇಕಾಗಿರುವುದು 3 ಅಲ್ಲ 5 ಡಿಸಿಎಂ ಎಂದ ಬಸವರಾಜ ರಾಯರೆಡ್ಡಿ
ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಕಾಂಗ್ರೆಸ್(Congress Politics) ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ
-
Karnataka State Politics Updates
KN Rajanna: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರದ ವಿಸರ್ಜನೆ! ಪ್ರಭಾವಿ ಸಚಿವರ ಹೇಳಿಕೆ ಹಿಂದಿದೆಯಾ ಒಳಾರ್ಥ
ರಾಜಣ್ಣ( KN rajanna) ಅವರ ಹೇಳಿಕೆ ಮಹತ್ವ ಪಡೆದಿದೆ.ರಾಜಣ್ಣ ಅವರು ಹೇಳಿಕೆ ನೀಡಿ, ಲೋಕಸಭೆ ಚುನಾವಣೆಯ ಬಳಿಕ ಕೆಲವೊಮ್ಮೆ ರಾಜ್ಯ ಸರಕಾರವೇ ವಿಸರ್ಜನೆ ಆಗುತ್ತದೆ
