ಪ್ರತಿಯೊಬ್ಬರಿಗೂ ಅವರದ್ದೇ ಆದ ಆಚರಣೆಗಳು, ನಂಬಿಕೆಗಳು ಇರುವುದು ಸಹಜ. ನಮ್ಮ ಜೀವ ಹಾಗೂ ಜೀವನ ನಿಂತಿರುವುದೇ ಪ್ರಮುಖ ನಂಬಿಕೆಗಳ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ಯಾವುದೋ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ, ಅಪಶಕುನವೆಂದು, ಸಾಧು, ಸಂತರ ದರ್ಶನವಾದರೆ ಶುಭವೆಂದು …
Tag:
