ಕುಂದಾಪುರ: ಬೆಂಗಳೂರು ಮೂಲದ ಮೂವರುಯುವಕರು ಪ್ರವಾಸಕ್ಕೆಂದು ಕುಂದಾಪುರದ ಕೋಡಿಬೀಚ್ ಗೆ ಆಗಮಿಸಿದ್ದು, ಈಜಾಡಲು ಸಮುದ್ರಕ್ಕೆ ಇಳಿದಾಗ, ಕಡಲ ಪಾಲಾಗುವುದನ್ನು ಸ್ಥಳೀಯರು ತಡೆದಿದ್ದು ಸಮುದ್ರಕ್ಕೆ ಜಿಗಿದು ಮೂವರನ್ನು ರಕ್ಷಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಬೀಚ್ ಗೆ ಬಂದವರು ಕಡಲಿಗೆ ಇಳಿದಿದ್ದು …
Tag:
