Koragajja movie: ಸಾಮಾನ್ಯವಾಗಿ ಪ್ರಚಾರಕ್ಕಾಗಿ ಆಫರ್ಗಳನ್ನು ಚಿತ್ರತಂಡಗಳು ನೀಡುವುದುಂಟು. ಇದೀಗ ‘ಕೊರಗಜ್ಜ’ ಚಿತ್ರತಂಡ (Koragajja Film Team) ಇಂಥಹದ್ದೇ ಆಫರ್ ನೀಡಿದೆ.‘ಕೊರಗಜ್ಜ’ ಸಿನಿಮಾದ (Koragajja Cinema) ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಸಹ ಚಿತ್ರತಂಡ …
Koragajja
-
Entertainment
ವಿರೋಧಗಳ ಮಧ್ಯೆಯೇ ತುಳು ಆರಾಧ್ಯ ದೈವ ಕೊರಗಜ್ಜ ಸಿನಿಮಾ ತೆರೆಗೆ ತಯಾರಿ: ನಲ್ಕೆ ಸಂಘಟನೆಗಳಿಂದ ಭಾರಿ ಪ್ರತಿಭಟನೆಗೆ ಸಿದ್ಧತೆ!
ಬೆಂಗಳೂರು: ತುಳುನಾಡಿನ ದೈವಾರಾಧನೆಯ ಕಟ್ಟು ಕಟ್ಟಳೆ, ಸಂಪ್ರದಾಯ, ಕಾನೂನು, ನಿಯಮ, ನಿಬಂಧನೆಗಳನ್ನೆಲ್ಲ ಉಲ್ಲಂಘಿಸಿ ರಿಷಭ್ ಶೆಟ್ಟಿ ನಿರ್ಮಿಸಿದ್ದ ಮೊದಲಿನ ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಲನ ಚಿತ್ರ ಪ್ರದರ್ಶನದ ಬಳಿಕ ಜಗತ್ತಿನಾದ್ಯಂತ ಎಲ್ಲೆಂದರಲ್ಲಿ ದೈವಗಳ ವೇಷ ಭೂಷಣ ತೊಟ್ಟು ಹುಚ್ಚಾಟ, …
-
News
Udupi: ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ!: ದೈವ ನುಡಿದಂತೆ ಕದ್ದ ಸ್ಥಳದಲ್ಲೇ ಸಿಕ್ಕಿಬಿದ್ದ ಖದೀಮ!
by ಕಾವ್ಯ ವಾಣಿby ಕಾವ್ಯ ವಾಣಿUdupi: ಮತ್ತೊಮ್ಮೆ ಕೊರಗಜ್ಜನ ಪವಾಡ ನಡೆದಿದೆ. ದೈವ ನುಡಿದಂತೆ ದೇಗುಲದಲ್ಲಿ ಹುಂಡಿ ಕದ್ದ ಕಳ್ಳ ಕದ್ದಿರುವ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ.
-
Udupi: ನಗರದ ನೆಲ್ಲಿಕಟ್ಟೆಯಲ್ಲಿರುವ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ಕೊರಗಜ್ಜನಿಗೆ ಸಮರ್ಪಿಸಿದ ಮದ್ಯವನ್ನು ಕದಿಯಲೆತ್ನಿಸಿದ ಯುವಕನಿಗೆ ಭಕ್ತರು ಧರ್ಮದೇಟು ನೀಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
-
Mangaluru: ಕಲ್ಲಾಪು,ಬುರ್ದುಗೋಳಿ (Mangaluru) ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಭೇಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು, ದುನಿಯಾ ವಿಜಯ್ ಈ ವೇಳೆ ಬುರ್ದುಗೋಳಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬುರ್ದುಗೋಳಿ ಕ್ಷೇತ್ರದ …
-
News
Shivaraj kumar: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಭೇಟಿ!
by ಕಾವ್ಯ ವಾಣಿby ಕಾವ್ಯ ವಾಣಿShivaraj kumar: ಕುತ್ತಾರು (kuttaru)ದೇಕ್ಕಾಡಿನಲ್ಲಿರುವ ಕೊರಗಜ್ಜ ದೈವದ (koragajja) ಆದಿಸ್ಥಳಕ್ಕೆ ಶಿವರಾಜ್ಕುಮಾರ್ ದಂಪತಿ ಸಮೇತ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಶಿವರಾಜ್ (Shivaraj kumar) ಅವರು ಇಲ್ಲಿಗೆ ಬಂದಾಗ ಒಂದು ರೀತಿಯ ನೆಮ್ಮದಿ ಇದೆ. ನಂಬಿಕೆಯ ಕಾರಣದಿಂದ ಈ ಭಾಗಕ್ಕೆ …
-
ದಕ್ಷಿಣ ಕನ್ನಡ
Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆ ನಟ ಸುನೀಲ್ ಶೆಟ್ಟಿ ಪರಿವಾರ ಭಾಗಿ
Swami Koragajja: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿ ಸುನೀಲ್ ಶೆಟ್ಟಿ, ಅಹಾನ್ ಶೆಟ್ಟಿ, ಆತಿಯಾ ಶೆಟ್ಟಿ, ಕೆ.ಎಲ್.ರಾಹುಲ್ ಭೇಟಿ ನೀಡಿದ್ದಾರೆ.
-
Rakshita Prem: ತುಳನಾಡಿನ ದೈವ ಕೊರಗಜ್ಜನನ್ನ ನಂಬಿದರೆ ತಮ್ಮ ಇಷ್ಟ ಸಿದ್ಧಿ ಪ್ರಾಪ್ತಿಯಾಗುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿ ಸ್ಯಾಂಡಲ್ವುಡ್ನ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ (Rakshita Prem) ಕೂಡಾ ಒಬ್ಬರು.
-
Breaking Entertainment News Kannada
Koragajja Movie: ‘ಕೊರಗಜ್ಜ’ ಶೂಟಿಂಗ್ ವೇಳೆ ಅಗೋಚರ ಶಕ್ತಿ ಪ್ರತ್ಯಕ್ಷ – ಏಳು ಗಜ ದೂರಕ್ಕೆ ಎಸೆಯಲ್ಪಟ್ಟ ನಿರ್ದೇಶಕರು !!
Koragajja Movie: ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ,
-
Breaking Entertainment News Kannadaದಕ್ಷಿಣ ಕನ್ನಡ
Koragajja: ಮಂಗಳೂರಿನ ಕುತ್ತಾರಿನ ಕೊರಗಜ್ಜನ ದೈವಸಾನಿಧ್ಯದಲ್ಲಿ ನಟ ದರ್ಶನ್ ತೂಗುದೀಪ
Koragajja; ನಟ ದರ್ಶನ್ ತೂಗುದೀಪ್ ಅವರು ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ನಟ ದರ್ಶನ್ ಅವರು ಮಂಗಳೂರು ಹೊರವಲಯದ ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದ ಮಂದಿ …
