ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 18-09-2021 ರಂದು ನಡೆದ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ಸೈಟ್ https://www.kpsc.kar.nic.in ವೆಬ್ಸೈಟ್ ಫಲಿತಾಂಶ ಚೆಕ್ ಮಾಡಬಹುದು. ಕೆಪಿಎಸ್ಸಿ’ಯು ದಿನಾಂಕ 29-02-2020 ರಂದು ಬಿಡುಗಡೆ …
