Kisan Pehchaan patra: ರೈತರಿಗೆ (farmer) ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ (Kisan Pehchaan Patra) ಕೂಡಾ ಒಂದು. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗಿದೆ. …
Krishi
-
News
Agriculture Scheme: ಸಮಗ್ರ ಕೃಷಿ ಪದ್ಧತಿಗಾಗಿ ಕೃಷಿ ಇಲಾಖೆಯಲ್ಲಿ 1 ಲಕ್ಷ ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ
by ಕಾವ್ಯ ವಾಣಿby ಕಾವ್ಯ ವಾಣಿAgriculture Scheme: ರೈತರಿಗೆ ಇಲ್ಲಿದೆ ಸಿಹಿ ಸುದ್ದಿ. ಸಮಗ್ರ ಕೃಷಿ ಅಳವಡಿಸಿಕೊಳ್ಳಲು, ರೈತರಿಗಾಗಿ ಕೃಷಿ ಇಲಾಖೆಯಿಂದ 1ಲಕ್ಷ ಸಹಾಯಧನ ನೀಡುವ ಯೋಜನೆ (Agriculture Scheme) ಒಂದು ಇದೆ. ಯಾಕೆಂದರೆ ರೈತರು ಒಂದೇ ಬೆಳೆಯನ್ನು ಮಾಡಿ ಇಳುವರಿ ಪಡೆಯುವ ಸಮಯದಲ್ಲಿ ನಷ್ಟಕ್ಕೆ ಗುರಿಯಾಗುವ …
-
Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆಯು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕಂಡುಬಂದಿದ್ದು, ಇವುಗಳ ಸಮಗ್ರ ನಿರ್ವಹಣೆ ಅಗತ್ಯವಾಗಿದೆ.
-
Uses of Arecanut: ಅಡಿಕೆ ಎಷ್ಟು ಮನೆಬಳಕೆಯ ವಸ್ತುವಾಗಿದೆ ಎಂದರೆ ಅದು ಇಲ್ಲದೆ ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ.
-
CPCRI Vitla: ಯಾವ ಮಣ್ಣು ಅತಿ ಆಮ್ಲೀಯವೋ ಅಲ್ಲಿ ಸುಣ್ಣ ಅಥವಾ ಕುಮ್ಮಾಯದ ಬಳಕೆ ಸೂಕ್ತ. ಯಾವ ಮಣ್ಣು ಕಡಿಮೆ ಆಮ್ಲೀಯವೋ ಅಲ್ಲಿ ಡೋಲೊಮೈಟ್ ಬಳಕೆ ಸೂಕ್ತ.
-
Organic Farming: ಅಧಿಕ ಇಳುವರಿಗೆ ಮಣ್ಣಿನ ಆರೋಗ್ಯವನ್ನು(Soil health) ಕಾಪಾಡುವುದು ಅತಿ ಮುಖ್ಯವಾಗಿದೆ.
-
Health of soil: ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು(Sustainable farming practices) ಬೆಂಬಲಿಸಲು ಈ ಎರಡು ನಿರ್ಣಾಯಕ ತಿದ್ದುಪಡಿಗಳು ಹೇಗೆ ಒಟ್ಟಿಗೆ ಕೆಲಸ ಮಾಡುತ್ತವೆ ಎಂಬುದನ್ನು ಅನ್ವೇಷಿಸೋಣ
-
Soil salinity: ಕೃಷಿಯಲ್ಲಿ ಮಣ್ಣಿನ ರಸಸಾರ ಸರಿಪಡಿಸಲು ಅನುಸರಿಸಬೇಕಾದ ಮಾರ್ಗೊಪಾಯಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
-
Newsಕೃಷಿ
BIGG NEWS : ರೈತರೇ ಗಮನಿಸಿ : ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ !!!
by ಹೊಸಕನ್ನಡby ಹೊಸಕನ್ನಡಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಯೋಜನೆಗೆ ನಿಯಮ ಅನುಸಾರವಾಗಿ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅಲ್ಲದೆ ಅರ್ಹ …
-
ಸರ್ಕಾರ ಕೃಷಿಕರಿಗೆ ಒಂದಲ್ಲಾ ಒಂದು ಯೋಜನೆಗಳನ್ನು ಘೋಷಿಸಿ ಕೃಷಿ ಸಮುದಾಯವನ್ನು ಉನ್ನತ ಹಂತಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಅಂತೆಯೇ ಇದೀಗ ಪರಿಣಿತ ರೈತರನ್ನು ಪುರಸ್ಕರಿಸಲು ಕರ್ನಾಟಕ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಕೃಷಿ ಕ್ಷೇತ್ರದಲ್ಲಿ ಸೃಜನಾತ್ಮಕತೆ, ಆಧುನಿಕತೆ ಮುಂತಾದವುಗಳನ್ನು …
