Organic farming: ಸಾವಯವ ಕೃಷಿಯ ಸಮರ್ಥನೀಯತೆ ಮತ್ತು ಉತ್ಪಾದಕತೆಗೆ(Production) ಈ ಅಂಶಗಳು ನಿರ್ಣಾಯಕವಾಗಿವೆ. ಪ್ರತಿ M ಅನ್ನು ಪರಿಗಣನೆಗೆ ತೆಗೆದುಕೊಂಡರೆ, ಪ್ರತಿಯೊಂದು ಅಂಶವು ಮಣ್ಣಿನ(Soil) ಜೀವನಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ
krishi news
-
News
Multi cropping: ಬಹುಬೆಳೆಗಳು ಹೊಲದಲ್ಲಿ- ಸಹಜ ಇಂಗಾಲ ಮಣ್ಣಲ್ಲಿ: ಏಕಬೆಳೆ ಬೆಳೆಸುವತ್ತ ರೈತರನ್ನು ಪ್ರೇರೇಪಿಸುವ ಸಂಸ್ಥೆಗಳ ಬಗ್ಗೆ ಎಚ್ಚರಿಕೆ!
Multi cropping: “ಬಹುಬೆಳೆಗಳು ಹೊಲದಲ್ಲಿ – ಸಹಜ ಇಂಗಾಲ(carbon) ಮಣ್ಣಲ್ಲಿ(Soil)”. ಇದು ಸತ್ಯ ಎನ್ನುತ್ತಿದೆ University of Helsinki ನಡೆಸಿರುವ ಅಧ್ಯಯನದ(Study report) ವರದಿ.
-
Farming suggestions: ಋತುಗಳನ್ನು ಎಂದಿಗೂ ಗುರಿಪಡಿಸಬೇಡಿ; ಹೆಚ್ಚಿನ ಋತುಗಳು( Season) ತಮ್ಮದೇ ಆದ ಸವಾಲುಗಳೊಂದಿಗೆ ಬರುತ್ತವೆ.
-
Areca nut : ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ(Areca nut) ಬೆಳೆಗಾರರಿಗೆ ಈಗ ಚೀನಿ ವೈರಸ್ ಬಂದು ವಕ್ಕರಿಸುತ್ತಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ …
-
Compact Soil: ಫೈಟೊಹಾರ್ಮೋನ್ಗಳು, ನಿರ್ದಿಷ್ಟವಾಗಿ ಎಥಿಲೀನ್, ಆಕ್ಸಿನ್ ಮತ್ತು ಅಬ್ಸಿಸಿಕ್ ಆಸಿಡ್ (ABA), ಮಣ್ಣಿನ ಸಂಕೋಚನಕ್ಕೆ ಬೇರಿನ ಬೆಳವಣಿಗೆಯ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
-
Pepper Plant: ಕೃಷಿಕರ ಪಾಲಿನ ಕಪ್ಪು ಬಂಗಾರ(Black Gold) ಎಂದೇ ಪರಿಗಣಿತವಾಗಿರುವ ಕಾಳುಮೆಣಸಿನ(Black Pepper) ಧಾರಣೆ ಏರಿಕೆಯ(Price hike) ಹಾದಿಯಲ್ಲಿದೆ.
-
Nandi Krushi: ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ(Organic Farming) ಎಂಬ ಶಬ್ದದ ಅಡಿಯಲ್ಲಿ ಕೃಷಿಯಲ್ಲಿ(Agriculture) ಬದಲಾವಣೆ ತರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ.
-
Rootworm infestation: ಸಾಮಾನ್ಯವಾಗಿ ಅಡಿಕೆ(Areca Nut), ಕಬ್ಬು(Sugar cane) ಹಾಗೂ ಇನ್ನಿತರ ಬೆಳೆಗಳಿಗೆ(Crop) ಭಾದಿಸುವ ವಿವಿಧ ಕೀಟಗಳಲ್ಲಿ(Insects) ಬೇರು ಹುಳುವು ಪ್ರಮುಖವಾದುದು.
-
News
Nut and coconut price : ಕೊಬ್ಬರಿ ಮತ್ತು ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ – ಕೇಕೆ ಹಾಕಿ ಕುಣಿದಾಡಿದ ಬೆಳೆಗಾರರು !!
Nut and coconut price :ಕೊಬ್ಬರಿ ಮತ್ತು ಅಡಿಕೆಯು( Nut and coconut) ನಾಡಿನ ಪ್ರಮುಖ ಬೆಳೆಗಳಲ್ಲಿ ಒಂದು. ಈ ಎರಡು ಬೆಳೆಗಳನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಇದೀಗ ಈ ಎರಡೂ ಬೆಳೆಗಳ ಬೆಲೆಯಲ್ಲಿ ಬಂಪರ್ ಏಕೆಯಾಗಿದ್ದು ರೈತರು …
-
Heavy Rain: ಪೋಷಕಾಂಶಗಳು, ನಿರ್ದಿಷ್ಟವಾಗಿ ಸಾರಜನಕ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ನಷ್ಟದಿಂದಾಗಿ ಬೆಳೆಗಳ ಮೇಲೆ ಸೋರಿಕೆಯು ವಿವಿಧ ರೋಗಲಕ್ಷಣಗಳನ್ನು ಉಂಟುಮಾಡಬಹುದು.
