ನಟ ಮಹೇಶ್ಬಾಬು (Mahesh Babu) ಅವರ ತಂದೆ, ಸೂಪರ್ಸ್ಟಾರ್ ಕೃಷ್ಣ (Krishna Ghattamaneni) ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ( ಇಂದು) ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ನವೆಂಬರ್ 13ರಂದು ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಸೇರಿಸಲಾಗಿತ್ತು.ಹೃದಯಾಘಾತದಿಂದ …
Tag:
