ಪುತ್ತೂರು : ಪಾಲ್ತಾಡು, ಕಳಂಜ, ಬೆಳ್ಳಾರೆ ಮತ್ತಿತರ ಕಡೆಗಳಲ್ಲಿ ವಿಷ್ಣುಮೂರ್ತಿ ದೈವದ ಪ್ರಧಾನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬೆಳ್ಳಾರೆ ಗ್ರಾಮದ ನೆಟ್ಟಾರು ಸಮೀಪದ ಮೊಗಪ್ಪೆ ನಿವಾಸಿ ಕೃಷ್ಣ ಮಣಿಯಾಣಿ (60 ವ.) ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರರು, …
Tag:
