Viral video: ಗೋವನ್ನು ಹಿಂದೂಗಳು ಪೂಜನೀಯ ಭಾವನೆಯಿಂದ ಕಾಣುವುದುಂಟು. ಅವುಗಳನ್ನು ಮನೆಗಳಲ್ಲಿ ಮಾತ್ರವಲ್ಲದೆ ಮಠ- ಮಂದಿರಗಳಲ್ಲಿ, ದೇವಾಲಯಗಳಲ್ಲಿ ಸಾಕುತ್ತಾರೆ. ಅಂತೆಯೇ ಇಲ್ಲೊಂದೆಡೆ ದೇವಾಲಯವೋ ಅಥವಾ ಮಠದಲ್ಲೆಲ್ಲೋ ಒಂದೆಡೆ ಕಟ್ಟಿದ ಹಸುವೊಂದು ಪಕ್ಕದಲ್ಲಿ ಮಹಿಳೆಯರು ಹಾಡೋ ಕೃಷ್ಣನ ಭಜನೆಗೆ ಎಷ್ಟು ಚಂದ ಹೆಜ್ಜೆ …
Tag:
