ಇಂದಿನ ದಿನಗಳಲ್ಲಿ ನಾವು ಸಾಕಷ್ಟು ಎಲೆಕ್ಟ್ರಿಕ್ ಬೈಕು, ಕಾರು ಹಾಗೂ ಸ್ಕೂಟರ್ ಗಳನ್ನು ನೋಡುತ್ತಿದ್ದೇವೆ. ಅಲ್ಲದೆ ಇತ್ತೀಚೆಗಂತೂ ಪ್ರತೀ ದಿನ ಒಂದೊಂದು ಕಂಪೆನಿಯು ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಬಸ್ಸುಗಳು ಕೂಡ ಎಲೆಕ್ಟ್ರಿಕ್ ಆಗಿ ಮಾರ್ಪಾಡಾಗುತ್ತಿವೆ. ಇನ್ನು …
Tag:
