Karnataka Bus Ticket Price: ಹೊಸ ವರ್ಷದ ಖುಷಿಯಲ್ಲಿದ್ದ ಜನರಿಗೆ ರಾಜ್ಯ ಸರಕಾರ ಬಸ್ ಟಿಕೆಟ್ ದರ ಏರಿಕೆ ಶಾಕ್ ಕೊಟ್ಟಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ದರ ಪರಿಷ್ಕರಣೆ ಶೇ.15 ರಷ್ಟು ಹೆಚ್ಚು ಮಾಡಿ ಆದೇಶ ಹೊರಡಿಸಲಾಗಿದೆ.
Tag:
