ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ವಿದ್ಯುದಾಗಾರ/ಕಛೇರಿಗಳಲ್ಲಿ ಅಪ್ರೆಂಟಿಸ್ ಕಾಯ್ದೆ 1961 ರ ಪ್ರಾವಧಾನಗಳಡಿ 2022-2023 ನೇ ಸಾಲಿಗೆ ಈ ಕೆಳಕಂಡ ವೃತ್ತಿಗಳಲ್ಲಿ ಶಿಶಿಕ್ಷುಗಳನ್ನು ತರಬೇತಿಗೆ ನಿಯೋಜಿಸಿಕೊಳ್ಳಲು ಉದ್ದೇಶಿಸಲಾಗಿದೆ. ಬಿಇ/ಡಿಪ್ಲೋಮಾ ಶಿಶಿಕ್ಷು ಹುದ್ದೆಗಳು : ಬಿಇ(ಇಲೆಕ್ಟಿಕಲ್ & ಇಲೆಕ್ಟ್ರಾನಿಕ್ಸ್)/ ಬಿಇ(ಮೆಕ್ಯಾನಿಕಲ್) – 01 …
Tag:
