Crime News: ಪತಿಯೊಬ್ಬ ತನ್ನ ಪತ್ನಿ, ಒಂದು ವರ್ಷದ ಮಗುವನ್ನು ಕೊಂದು ದರೋಡೆಯ ನಾಟಕವಾಡಿದ ಘಟನೆಯೊಂದು ಉತ್ತರ ಪ್ರದೇಶದ ಲಲಿತ್ಪುರದಲ್ಲಿ ನಡೆದಿದೆ. ನೀರಜ್ ಕುಶ್ವಾಹ ಎಂಬಾತನೇ ಈ ಕೊಲೆ ಮಾಡಿದ ಆರೋಪಿ ಎಂದು ವರದಿಯಾಗಿದೆ. ಘಟನೆ ವಿವರ; ಸುಮಾರು ಆರು ಮಂದಿ …
Tag:
